ಬೆಲೆವೆಣ್ಣುಗಳ ಬದುಕಿಗೊಂದು ಆಶ್ರಯತಾಣ ಈ ಮೈಸೊರಿನ ಆಶೋದಯ ಸಂಸ್ಥೆ

DSCN0062

DSCN0058

Sriram with SANDRA HWANG, London school of Hygiene, Php in Public Health

ಬೆಲೆವೆಣ್ಣುಗಳ ಬದುಕಿಗೆ ಆಸರೆಯ ನೆಲೆ ಆಶೋದಯ. ಇಲ್ಲಿ ಬೆಲೆವೆಣ್ಣುಗಳೇ ಇತರೆ ಮೈಮಾರಿಕೊಳ್ಳುವ ಹೆಣ್ಣುಗಳಿಗೆ ಮಾರ್ಗದರ್ಶನ ಮಾಡುತ್ತಾರೆ. ವೈಯಕ್ತಿಕ ಆರೋಗ್ಯ 
ಕಾಪಾಡಿಕೊಳ್ಳುವುದು, ಕಾಂಡೋಮ್ ಬಳಸುವುದು, ಗಿರಾಕಿಗಳ ಹಿಡಿಯುವುದು. ಹೀಗೆ ಪ್ರತಿಯೊಂದು ಹಂತದಲ್ಲಿ ಮೈಮಾರಿಕೊಳ್ಳುವ ಜನರೇ ಇಲ್ಲಿ ಸ್ವಯಂ ಸೇವಕರಾಗಿ ವೇಶ್ಯಾವೃತ್ತಿಯಲ್ಲಿ ತೊಡಗಿರುವವರಿಗೆ  ಮಾರ್ಗದರ್ಶನ ಮಾಡುತ್ತಾರೆ. ಹೀಗೆ ವೇಶ್ಯಾವಾಟಿಕೆ ನಡೆಸುವವರಿಗೆ ಒಂದು ಕಡೆ ಹೆಚ್ಐವಿ ತಡೆಗಟ್ಟುವುದರ ಬಗ್ಗೆ ಮಾರ್ಗದರ್ಶನ ನೀಡುತ್ತಿರುವ ಆಶೋದಯ, ಮತ್ತೊಂದೆಡೆ ವೇಶ್ಯೆಯರಲ್ಲಿ ಸ್ವಾಭಿಮಾನ ತುಂಬುವ, ತುಳಿತಕ್ಕೊಳಗಾದ, ದಮನಕ್ಕೊಳಗಾದ ಮನಸ್ಸುಗಳಲ್ಲಿ ಪ್ರತಿಭಟಿಸುವ, ದೌರ್ಜನ್ಯಕ್ಕೊಳಗಾದ ಮೈಮನಸ್ಸುಗಳಲ್ಲಿ ಪ್ರಶ್ನಿಸುವ ಶಕ್ತಿಯನ್ನು ತುಂಬುವ ಕೆಲಸವನ್ನ ಆಶೋದಯ ಆ ವೃತ್ತಿಯಲ್ಲಿ ತೊಡಗಿರುವವರಿಂದಲೇ ಮಾಡಿಸುತ್ತಿದೆ. ಹಲವಾರು ಕಾರಣಗಳಿಂದ ಹೊಸಿಲನ್ನು ದಾಟಿ ಛೀ, ಥೂ ಎನ್ನಿಸಿಕೊಂಡು ಮುಮ್ಮಲ ಮರುಗಿರುವ ಮಹಿಳೆಯರನ್ನು ಒಗ್ಗೊಡಿಸಿ ಅವರಲ್ಲೊಂದು ಆತ್ಮಸ್ಥೈರ್ಯ ತುಂಬುವ ಕೆಲಸ ಆಶೋದಯದಲ್ಲಾಗುತ್ತಿದೆ. (ಮುಂದುವರೆಯುವುದು………..) 

DSCN9682

DSCN9680

DSCN0034

Along with Shyamala, Hindustan Times, From Delhi, MNC interacts with community people in Mysore Ashodaya

DSCN0066

DSCN0068

 DSCN0049

DSCN0047

 DSCN0061

DSCN0027

MNC had a day long interaction with sex workers at Ashodaya, a complete report would be published in this blog soon.

DSCN0054

 DSCN0044

 DSCN9685

Ashodaya hotel is run by marginalised group. Community sisters.

Advertisements

2 ಟಿಪ್ಪಣಿಗಳು

 1. ಅಶೋದಯದ ಬಗ್ಗೆ ಓದಿದ ಮೇಲೆ ಅವರ ಬದುಕಿನ ಬಗ್ಗೆ ಹಾಗು ಸಮಾಜದಲ್ಲಿ ಲೈಂಗಿಕ ಕಾರ್ಯಕರ್ತರಿಗೆ h i v ಬಗ್ಗೆ ಅರಿವು ಮೂಡಿಸುವ ಕಾರ್ಯ ನಿಜಕ್ಕೂ ಅಭಿನಂದನಿಯ ….


Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 • ಪುಟಗಳು

 • Flickr Photos

 • ಸೆಪ್ಟೆಂಬರ್ 2009
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಆಗಸ್ಟ್   ಆಕ್ಟೋ »
   12345
  6789101112
  13141516171819
  20212223242526
  27282930  
 • ವಿಭಾಗಗಳು