ರಿಕ್ಕಿ ಜೋಕ್ಸ್:

Rickys

ನಮ್ಮ ರಿಕ್ಕಿಗೆ ಒಮ್ಮೆ ವಿಧಾನಸೌಧದ ಮುಂದಿರುವ ನೆಹರು, ಅಂಬೇಡ್ಕರ್ ಹಾಗೂ ಸುಭಾಷ್ ಚಂದ್ರ ಬೋಸ್ ಪ್ರತಿಮೆಗಳನ್ನು ಕಾರಿನಲ್ಲಿ ಕುಳಿತುಕೊಂಡು ತೋರಿಸುತ್ತಾ ಮತ್ತೆ ಅವರು ಯಾರೆಂದು ಹೇಳು ಎಂದೆ. ಆತ ಬಹಳ ಸಿಂಪಲ್ಲಾಗಿ ಹೇಳಿದ ರೆಡಿ, ಸ್ಟಡಿ, ಗೋ…..ಎಂದ
ನಾನು ಕಕ್ಕಾಬಿಕ್ಕಿಯಾದೆ, ಕಾರಿನಲ್ಲಿದ್ದವರೆಲ್ಲಾ ಬಿದ್ದು ಬಿದ್ದು ನಕ್ಕರು.

ಒಮ್ಮೆ ಅವನು ಅವನ ಫ್ರೆಂಡ್ ಬಳಿ ವಿಚಾರಿಸುತ್ತಿದ್ದ,
ವಾಟ್ಸ್ ಯುವರ್ ಮದರ್ ನೇಮ್?
ಆ ಕಡೆಯಿಂದ ನನ್ನ ತಾಯಿ ಹೆಸರು ಲಕ್ಷೀ ಎಂದಿತು ಧ್ವನಿ.
ಇವನು ಈ ಕಡೆಯಿಂದ ಹೇಳಿದ; ಇಟ್ಸ್ ಎ ಬಿಗ್ ಗಾಡ್ ನೇಮ್……ಐ ಕಾನ್ಟ್ ಟಾಕ್ ಟು ಯು. ನಿಮ್ಮಮ್ಮ ಶಾಪ ಕೊಟ್ಟು ಬಿಡುತ್ತಾರೆ….ಎಂದು ಹೇಳಿ ಪೋನ್ ಕಟ್ ಮಾಡಿದ….ಕಾರಿನಲ್ಲಿದ್ದವರೆಲ್ಲಾ ಮುಖ ಮುಖ ನೋಡಿಕೊಂಡು ನಗಾಡಿದೆವು……

ಒಮ್ಮೆ ಅವನು ಅವನ ಶಾಲೆ ಬಳಿ ಅವನ ಸ್ನೇಹಿತನಿಗೆ ನನ್ನನ್ನು ಪರಿಚಯಿಸಿದ, ಮೀಟ್ ಮೈ ಡುಮ್ಮ ಪಾಪ…. ನಾನು ಓಡಿಸಿಕೊಂಡು ಹೋದೆ ಹೊಡೆಯಲು ಆದರೆ ಕ್ಲಾಸ್ ರೂಮ್ ತೋರಿಕೊಂಡು ಬಿಟ್ಟ…..ಪಾಪ ನಾನು ಡುಮ್ಮ ಹಿಡಿಯಲಾಗಲಿಲ್ಲ….!

Leave a comment

No comments yet.

Comments RSS TrackBack Identifier URI

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 • Pages

 • Flickr Photos

  Rainy Day

  In the city

  Armadillo

  Silent Killers

  More Photos
 • November 2009
  S M T W T F S
  « Oct   Dec »
  1234567
  891011121314
  15161718192021
  22232425262728
  2930  
 • Categories