ಬಲಿಷ್ಠ ಜಾತಿಗಳಲ್ಲಿ ಒಗ್ಗಟ್ಟು ಕಡಿಮೆ, ದುರ್ಬಲ ಜಾತಿಗಳಲ್ಲಿ ಒಗ್ಗಟ್ಟು ಜಾಸ್ತಿ ಎಂಬುದಕ್ಕೆ ನಿದರ್ಶನ ಕೋಮಾರಪಂಥ ಕ್ಷತ್ರಿಯ ಸಮಾಜ

ಇವರು ಬೆರಳೆಣಿಕೆಯಷ್ಟು ಜನರಿದ್ದಾರೆ. ಆದರೆ ಎಷ್ಟು ಕ್ರಿಯಾಶೀಲರೆಂದರೆ ತಮ್ಮದೇ ಆದ ಬ್ಯಾಂಕ್, ವಸತಿ ಸಮುಚ್ಚಯ ಹೀಗೆ ಹಲವಾರು ಸಂಘ ಸಂಸ್ಥೆಗಳನ್ನು ಮಾಡಿಕೊಂಡಿದ್ದಾರೆ. ಯಾರಿಗಾದರೂ ಬ್ಯಾಂಕ್ ಸಾಲ ಬೇಕೆಂದರೆ ಪ್ರತಿಯೊಬ್ಬರೂ ಸಹಾಯ ಮಾಡುತ್ತಾರೆ. ತಮ್ಮಲ್ಲಿ ಆಥರ್ಿಕವಾಗಿ ದುರ್ಬಲರಿದ್ದ ಕೆಲವರಿಗೆ ತಮ್ಮ ವಸತಿ ಸಮುಚ್ಚಯದಲ್ಲಿ ಮೂರು ಬೆಡ್ ರೂಂ ಕೋಣೆಗಳನ್ನು ಒಂದು ಕೋಣೆ ಅಪಾಟರ್್ಮೆಂಟನ್ನಾಗಿ ಪರಿವತರ್ಿಸಿಕೊಟ್ಟಿದ್ದಾರೆ. ಪ್ರತಿಯೊಬ್ಬರ ಸಮಸ್ಯೆಗಳಿಗೆ ಎಲ್ಲರೂ ಸ್ಪಂದಿಸುತ್ತಾರೆ. ದುರ್ಬಲ ವರ್ಗದ ಜಾತಿಗಳು ಒಗ್ಗಟ್ಟಾದರೆ ಎನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ. ಆದರೆ ಪ್ರಬಲ ವರ್ಗದ ಜನರಲ್ಲಿ ಒಗ್ಗಟ್ಟಿರದಿರಲು ಕಾರಣಗಳೇನು ಎಂಬುದು ತೀವ್ರ ಕುತೂಹಲ ಕೆರಳಿಸಿದೆ ನನಗೆ. ಈ ಬಗ್ಗೆ ಮತ್ತೊಮ್ಮೆ ವಿವರವಾಗಿ ಬರೆಯುತ್ತೇನೆ. ಹೀಗೆ ಒಗ್ಗಟ್ಟಾಗಿರುವ ಕೋಮಾರಪಂಥ ಸಮಾಜದ ಒಂದು ವರ್ಗದವರನ್ನು ನಾನು ಭೇಟಿ ಮಾಡಿದ್ದೆ ಅವರ ಪೋಟೋಗಳು ಕೆಲವು ಇಲ್ಲಿವೆ ನೋಡಿ.

Advertisements

Leave a comment

No comments yet.

Comments RSS TrackBack Identifier URI

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 • Pages

 • Flickr Photos

  Waiting...

  Twite

  ColourJelly

  old love does not rust

  More Photos
 • December 2009
  S M T W T F S
  « Nov   Jan »
   12345
  6789101112
  13141516171819
  20212223242526
  2728293031  
 • Categories