Supreme court’s contempt hearing bench to take up NICE toll road case

ರಿಪೋರ್ಟರ್; ಎಂ. ಎನ್. ಚಂದ್ರೇಗೌಡ
ಸ್ಲಗ್: ನೈಸ್ ಕೇಸ್ ಟಾಲ್ ರಸ್ತೆ
ಡೇಟ್; 19-07-2010
ಬೆಂಗಳೂರು.

ಆಂಕರ್: ಮಹತ್ವದ ಬೆಳವಣಿಗೆಯೊಂದರಲ್ಲಿ ಪೆರಿಫರಲ್ ರಸ್ತೆಯಲ್ಲಿ ನೈಸ್ ಕಂಪನಿ ಶುಲ್ಕ ವಸೂಲು ಮಾಡುತ್ತಿರುವ ಪ್ರಕರಣವನ್ನು ನ್ಯಾಯಾಂಗ ನಿಂದನೆ ಅಜರ್ಿ ಜತೆಯಲ್ಲೇ ವಿಚಾರಣೆ ನಡೆಸಲು ಸುಪ್ರೀಂಕೋರ್ಟ ಇಂದು ತೀಮರ್ಾನ ಕೈಗೊಂಡಿದೆ. ಬಿಡಿಎ ನಿಮರ್ಿಸಲು ಉದ್ದೇಶಿಸಿದ್ದ ಔಟರ್ ರಿಂಗ್ ರಸ್ತೆಯನ್ನು ಅತಿಕ್ರಮಿಸಿಕೊಂಡು ನೈಸ್ ಕಂಪನಿ ಪೆರಿಫರಲ್ ಟಾಲ್ ರಸ್ತೆ ನಿಮರ್ಿಸಿದೆ. ಜತೆಗೆ ಸಾರ್ವಜನಿಕರಿಂದ ಶುಲ್ಕದ ರೂಪದಲ್ಲಿ ಹಣ ವಸೂಲು ಮಾಡಿ ಜನಸಾಮಾನ್ಯರನ್ನು ವಂಚಿಸುತ್ತಿದೆ ಎಂದು ಆರೋಪಿಸಿ ವಿ. ನಾಗರಾಜ್ ಎಂಬುವರು ಸುಪ್ರೀಂ ಕೋಟರ್್ನಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದರು. ಇಂದು ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ ನ್ಯಾಯಾಂಗ ನಿಂದನೆ ಅಜರ್ಿ ಜತೆಯಲ್ಲೇ ಈ ಪ್ರಕರಣದ ವಿಚಾರಣೆಯನ್ನು ನಡೆಸಲು ತೀಮರ್ಾನಿಸಿದೆ.

Advertisements

Leave a comment

No comments yet.

Comments RSS TrackBack Identifier URI

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

  • Pages

  • Flickr Photos

    Wannabe

    Welcome to the sun

    Mandarin - Aix galericulata

    Gloom

    More Photos
  • July 2010
    S M T W T F S
    « Jun   Aug »
     123
    45678910
    11121314151617
    18192021222324
    25262728293031
  • Categories