ದನ ಸಾಕುವವರ ಮೇಲೆ ಪೂಜಾರಿಗಳು ಸವಾರಿ ಮಾಡಲು ಬಿಜೆಪಿ ಸಕರ್ಾರದ ತಂದಿರುವ ಕರಾಳ vidheyaka

 

ಗೋಹತ್ಯೆ ಮಾಡುವವರನ್ನು ಕೈಕಡಿಯುತ್ತೇವೆ: ಕೆ.ಎಸ್. ಈಶ್ವರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
ದನ ಸಾಕುವವರ ಮೇಲೆ ಪೂಜಾರಿಗಳು ಸವಾರಿ ಮಾಡಲು ಬಿಜೆಪಿ ಸಕರ್ಾರದ ತಂದಿರುವ ಕರಾಳ ಕಾನೂನಿದು: ಎಕೆ ಸುಬ್ಬಯ್ಯ, ಮಾಜಿ ವಿಧಾನಪರಿಷತ್ ಸದಸ್ಯ, ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ
ಗೋಹತ್ಯೆ ನಿಷೇಧ ವಿಧೇಕಯಕ ಬಿಜೆಪಿ ಸಕರ್ಾರದ ರಹಸ್ಯ ಕಾರ್ಯಸೂಚಿಯ ಭಾಗವಲ್ಲ. ಸಂವಿಧಾನದ ಆಶೋತ್ತರಗಳಿಗೆ ಅನುಗುಣವಾಗಿದೆ: ಡಾ. ಚಿದಾನಂದಮೂತರ್ಿ
ಈ ವಿಧೇಯಕ ಸಿದ್ಧಪಡಿಸುವ ಮುನ್ನ ರೈತರ ಅಭಿಪ್ರಾಯವನ್ನೇ ಕೇಳಿಲ್ಲ; ಇದರಿಂದ ಗೊವುಗಳ ರಕ್ಷಣೆಯೂ ಆಗುವುದಿಲ್ಲ, ಅಭಿವೃದ್ಧಿಯೂ ಇಲ್ಲ: ಸುಬ್ಬಯ್ಯ
ರಾಷ್ಟ್ರಪತಿಗಳು ಈ ವಿಧೇಯಕಕ್ಕೆ ಅಂಕಿತ ಹಾಕದಿದ್ದರೆ ರಾಷ್ಟ್ರವ್ಯಾಪಿ ಹೋರಾಟ: ದಯಾನಂದ ಸ್ವಾಮೀಜಿ, ರಾಜ್ಯ ಗೋಹತ್ಯಾ ಮುಕ್ರ ಸಮಾಜ ವೇದಿಕೆ ಸಂಚಾಲಕ
ರಾಷ್ಟ್ರಪತಿಗಳು ಈ ಮಸೂದೆಗೆ ಅಂಕಿತ ಹಾಕಿದರೆ ರಾಜ್ಯವ್ಯಾಪಿ ಕಾನೂನು ಭಂಗ ಚಳವಳಿ ಮಾಡುತ್ತೇವೆ: ಎಕೆ ಸುಬ್ಬಯ್ಯ.

ಈಗ ಹೇಳಿ ಈ ಹೋರಾಟkke kone endu?

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 • ಪುಟಗಳು

 • Flickr Photos

 • ಆಗಷ್ಟ್ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಜುಲೈ   ಸೆಪ್ಟೆಂ »
  1234567
  891011121314
  15161718192021
  22232425262728
  293031  
 • ವಿಭಾಗಗಳು