Well done DK Shivakumar

DK Shivkumar sting

Well done DKS :

ವೆಲ್ಡನ್ ಡಿಕೆ;
ಸ್ಟಿಂಗ್ ಆಪರೇಷನ್ ಮಾಡಲು ಬಂದವರಿಗೆ, ಆಂಟಿ ಸ್ಟಿಂಗ್ ಮಾಡಿ, ರಿವಸರ್್ ಸ್ಟಿಂಗ್ ಮಾಡಿ ನೀರು ಕುಡಿಸಿದ ಡಿಕೆ ನಿಮಗೆ ಅಭಿನಂದನೆ. ಒಂದು ಕಡೆ ಎಚ್ಡಿಕೆ, ಮತ್ತೊಂದು ಕಡೆ ಹೆಚ್ಡಿಡಿ, ಪಿಜಿಆರ್ ಸಿಂಧ್ಯ, ಸಿ.ಪಿ. ಯೋಗೇಶ್ವರ್, ಎಸ್.ಆರ್. ಹಿರೇಮಠ್, ಕಾಂಗ್ರೆಸ್ನ ಹಿತ ಶತ್ರುಗಳು, ಇಷ್ಟೊಂದು ಎದುರಾಳಿಗಳನ್ನು ಸುತ್ತಲೂ ಇಟ್ಟುಕೊಂಡು ರಾಜಕಾರಣ ಮಾಡುತ್ತಿರುವ ಡಿಕೆ ನಿಮಗೆ ಮತ್ತೊಂದು ಅಭಿನಂದನೆ. ಈ ಅಭಿನಂದನೆ ಹೇಳುವಾಗ ಅತ್ಯಂತ ಜವಾಬ್ದಾರಿಯಿಂದ ಆ ಪದ ಬಳಕೆ ಮಾಡಿದ್ದೇನೆ. ನನಗೆ ನಿಮ್ಮಿಂದ ಏನೂ ಪಡೆಯುವ, ನಿಮ್ಮನ್ನು ಅಭಿನಂದಿಸಿ ನಿಮ್ಮ ಕೃಪೆಗೆ ಭಾಜನನಾಗುವ ಯಾವುದೇ ಇರಾದೆ ನನಗಿಲ್ಲ. ಎಲ್ಲವನ್ನೂ ದೂರದಿಂದ ಗಮನಿಸಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದೇನೆ. ಇದರಲ್ಲಿ ಯಾವುದೇ ಜಾತಿ, ಆತ್ಮೀಯತೆ ಮೋಹವೂ ನನಗಿಲ್ಲ ಎಂಬುದನ್ನು ಇಲ್ಲಿ ಸ್ಪಷ್ಟಪಡಿಸುತ್ತಿದ್ದೇನೆ.
ನಿಮ್ಮ ದೌಲತ್ತು, ಬಾಡಿ ಲಾಗ್ವೆಜ್, ಏಕ ವಚನ ಪ್ರಯೋಗ, ನಿಮ್ಮ ವಿರುದ್ಧದ ಕೇಸುಗಳು, ಆಸ್ತಿ ಮಾಡುವ ಹಪಾಹಪಿಕೆ, ಬಿಲ್ಡರ್ಗಳ ಸಹಯೋಗ, ಎಲ್ಲಾ ಸಂಘ ಸಂಸ್ಥೆಗಳಲ್ಲಿ ಮೂಗು ತೂರಿಸಿ ಆಸ್ತಿ ಕಬಳಿಸಬೇಕೆನ್ನುವ ಧಾವಂತ, ಇವುಳೆಲ್ಲವುದರ ವಿಷಯವಾಗಿ ನಾನು ನಿಮ್ಮನ್ನು ತಿರಸ್ಕರಿಸುತ್ತೇನೆ. ಹಿರೇಮಠ್ ಹಾಗೂ ನಿಮ್ಮ ನಡುವಿನ ಹೋರಾಟ ಮುಂದುವರೆಯಲಿ, ಈ ಬಗ್ಗೆ ನ್ಯಾಯಾಲಯ ತೀಮರ್ಾನ ಸೂಕ್ತ ತೀಮರ್ಾನ ಕೈಗೊಳ್ಳಲಿ. ಅವುಗಳೆಲ್ಲಾ ಇಲ್ಲಿ ಅಪ್ರಸ್ತುತ.
ಮುವತ್ತೈದು ವರ್ಷ ರಾಜಕಾರಣ ಮಾಡಿ, ಜನರ ನಡುವಿನಿಂದ ಬೆಳೆದು, ಪ್ರಜಾಸತ್ತಾತ್ಮಕವಾಗಿ ಕೆಲಸ ಮಾಡುತ್ತಿರುವ, ನೂರಾರು ಸಾವಿರಾರು ಬೆಂಬಲಿಗಳನ್ನು ಹೊಂದಿ, ಅದ್ಭುತ ಸಂಘಟಕ, ಚಾಣಕ್ಷ ರಾಜಕಾರಣಿಯಾಗಿರುವ ನಿಮ್ಮ ಬಗ್ಗೆ ಹೆಮ್ಮೆ ಇದೆ ನನಗೆ. ಪತ್ರಿಕಾ ಧರ್ಮವನ್ನು ಗಾಳಿಗೆ ತೂರಿ, ಎಲ್ಲಾ ಎಥಿಕ್ಸ್ಗಳನ್ನು ಮೂಲೆಗೆ ತಳ್ಳಿ ನಿಮ್ಮ ರಾಜಕಾರಣ, ನಿಮ್ಮ ರಾಜಕೀಯ ಜೀವನವನ್ನು ಮುಗಿಸಿ ನಿಮ್ಮ ವ್ಯಕ್ತಿತ್ವ ಅಳಿಸಿ ಹಾಕುತ್ತಿದ್ದ, ನಿಮ್ಮ ಸಾವಿರಾರು ಅನುಯಾಯಿಗನ್ನು ಅಕ್ಷರಸಹ: ರಾಜಕೀಯವಾಗಿ ತಬ್ಬಿಲಿ ಮಾಡುತ್ತಿದ್ದ ಪತ್ರಕರ್ತ “ಬಾಂಬರ್”ಗಳನ್ನು ಬಗ್ಗು ಬಡೆದ ಬಗೆಯನ್ನು ಕಂಡು ವಿಸ್ಮಯಗೊಂಡಿದ್ದೇನೆ. ಒಂದು ಕ್ಷಣ ಯೋಚಿಸಿ ನೋಡಿ ನೀವೆನಾದರೂ ಆ ಹಣ ಮುಟ್ಟಿದ್ದರೆ, ಅದು ಆ ಟೇಪ್ಗಳಲ್ಲಿ ಸೆರೆಯಾಗಿದ್ದರೆ ನಿಮ್ಮನ್ನು ನೀವು ಕಲ್ಪಿಸಿಕೊಳ್ಳಿ. ನೀವು ಪ್ರಪಂಚದ ಯಾವುದೇ ದೇವರಿಗೆ ಮೊರೆ ಇಟ್ಟಿದ್ದರೂ, ನಿಮ್ಮ ಹೈಕಮಾಂಡ್ಗಾಗಲಿ, ನಿಮ್ಮ ಕ್ಷೇತ್ರದ ಅಷ್ಟು ಜನರೂ ಯಜ್ಞ, ಯಾಗಾದಿಗಳನ್ನು ಮಾಡಿದ್ದರೂ ಯಾರಿಂದಲೂ ನಿಮ್ಮನ್ನು ನೀವು ಬೀಳುತ್ತಿದ್ದ ಬಹುದೊಡ್ಡ ರಾಜಕೀಯ ಪ್ರಪಾತದಿಂದ ಹೊರಗೆ ಕರೆ ತರಲು ಆಗುತ್ತಿರಲಿಲ್ಲ. ನಿಮ್ಮ ಆರ್ಭಟ, ಆಶ್ವಾಸನೆ, ನಿಮ್ಮ ಕಾಂಟ್ಯಾಕ್ಟ್ಸ್, ಎಲ್ಲವೂ ಕ್ಷಣ ಮಾತ್ರದಲ್ಲಿ ಅಳಿಸಿ ಹೋಗುತ್ತಿದ್ದವು. ನೀವು ಯಾರಿಗೂ ಬೇಡವಾದ, ಅಸ್ಪೃಶ್ಯ ರಾಜಕಾರಣಿಯಾಗಿ ಹೋಗುತಿದ್ರಿ. ಬಂಗಾರು ಲಕ್ಷ್ಮಣ್, ಜಯಾ ಜೈಟ್ಲಿ, ಎನ್ಡಿ ತಿವಾರಿ ಇವರೆಲ್ಲಾ ರಾಜಕೀಯ ಪುಟಗಳಿಂದ ಅಳಿಸಿಹೋಗಿದ್ದು ಹೀಗೆಯೇ. ಆ ಕ್ಯಾಮರಾಗೆ ಅಷ್ಟು ಶಕ್ತಿ ಇದೆ. ಅದು ಸುಳ್ಳು ಹೇಳದು. ಅದರ ತಾಕತ್ತೇ ಅಂಥಹುದು. ಆ ಕ್ಯಾಮರಾಗೆ ಅದಕ್ಕೆ ಯಾರ ಕಣ್ಣೀರು, ಪಶ್ಚಾತಾಪ, ವೇದನೆ ಅರ್ಥ ಆಗುವುದಿಲ್ಲ. ಆ ಕ್ಯಾಮರ ಕಣ್ಣಿಗೆ ಕನಿಕರ, ಅಯ್ಯೋಪಾಪ ಎನ್ನುವುದು ಗೊತ್ತೇ ಇಲ್ಲ. ಅಂಥಹ ಕಠೋರ, ನಿಷ್ಠೂರ ಅದು. ಅದೊಂದೇ ಸಾಕ್ಷ್ಯ ಸಾಕು ನಿಮ್ಮನ್ನು ರಾಜಕೀಯದ ಪುಟಗಳಿಂದ ಅಳಿಸಿಹಾಕಲು. ನಿಮ್ಮನ್ನು ಮುಗಿಸಲು ನಿಮ್ಮ ಕ್ಷೇತ್ರದಲ್ಲಿ ಸುತ್ತಾಡಿ ಪ್ರಚಾರ ಮಾಡಬೇಕಾಗಿಲ್ಲ. ಕನಕಪುರ ಜನತೆಯ ಸೇವೆ ಮಾಡಬೇಕಾಗಿಲ್ಲ. ನಿಮ್ಮನ್ನು ಕೇಸುಗಳಲ್ಲಿ ಸಿಕ್ಕಿಹಾಕಿಸಬೇಕಾಗಿಲ್ಲ. ಹತ್ತು ಸೆಕೆಂಡ್ನ ಕ್ಯಾಮರಾ ಪುಟೇಜ್ ಸಾಕು. ಅದರಿಂದ ಬಚಾವಾಗಿದ್ದೀರ ಡಿಕೆ. ನಿಮಗೆ ಇನ್ನಷ್ಟು ರಾಜಕೀಯದ ಆಯಸ್ಸು ಇದೆ. ನಿಮ್ಮ ದೇವರ ಮೊರೆ ಹೋಗಿ ಪೂಜೆ ಮಾಡಿ ಬನ್ನಿ. ರಾಜಕೀಯ ಮರುಜನ್ಮ ಸಿಕ್ಕಿದೆ ನಿಮಗೆ.
ಸ್ಟಿಂಗ್ ಮಾಡಲು ಬಂದ ಪತ್ರಕರ್ತರನ್ನು ನಿಮ್ಮ ಹಿಂಬಾಲಕರು ಥಳಿಸಿದ್ರಾ, ಅವರ ದೂರು ದಾಖಲಾಗಿಲ್ಲವ್ವಾ, ಅವರನ್ನು ಅರೆಸ್ಟ್ ಮಾಡುವಾಗ ಪೊಲೀಸದ್ರಾ? ಅವುಗಳಿಗೆಲ್ಲಾ ಪೊಲೀಸರು ಉತ್ತರಿಸುತ್ತಾರೆ. ಪತ್ರಕರ್ತರ ವಿರುದ್ಧ ವಿನಾಕಾರಣ ಹಲ್ಲೆ ನಡೆದಿದ್ದರೆ ಅದು ಖಂಡನಾರ್ಹ. ಅದು ನಡೆದಿದ್ದರೆ ಪೊಲೀಸರು ಸೂಕ್ತ ಕ್ರ್ರಮಕೈಗೊಳ್ಳಲಿ. ತಪ್ಪಿತಸ್ಥರು ವಿಚಾರಣೆ ಎದುರಿಸುವಂತಾಗಲಿ.
ಇನ್ನು ಸ್ಟಿಂಗ್ ಆಪರೇಷನ್ನ ವಿಷಯಕ್ಕೆ ಬರೋಣ. ಸುಮಾರು ಐದು ಲಕ್ಷ ರುಪಾಯಿ ಹಣ ನೀಡಲು ಆ ಪತ್ರಕರ್ತರಿಬ್ಬರೂ ಬಂದಿದ್ದರೆ ಅದೊಂದು ಅದ್ಭುತ ಪ್ಲಾನಿಂಗ್. ಅದು ಎಳಸು ಪತ್ರಕರ್ತರಿಬ್ಬರು ಮಾಡಿದ ಯೋಜನೆಯಂತೂ ಅಲ್ಲ. ಆರ್ಟಿಐ ಅಪ್ಲಿಕೇಶನ್ ಹಾಕಲು ರಿಪೋರ್ಟರ್ಸ್ಗಳಿಗೆ ಕಚೇರಿಗಳಲ್ಲಿ ಹಣ ನೀಡುವುದೇ ಕಷ್ಟ. ಅಂಥಹುದರಲ್ಲಿ ಐದು ಲಕ್ಷ ರುಪಾಯಿಗಳ ದೊಡ್ಡ ಮೊತ್ತವನ್ನು ನಿಮ್ಮ ಮುಂದೆ ತಂದಿಟ್ಟ ಪತ್ರಕರ್ತರಿಬ್ಬರೂ ಬಹುದೊಡ್ಡ ಷಡ್ಯಂತ್ರವೊಂದರ ದಾಳವಾಗಿ ಪ್ರಯೋಗವಾಗಿದ್ದಾರೆ ಅಷ್ಟೆ. ಅಸಲಿಗೆ ಅಂಥಹ ಸ್ಟಿಂಗ್ ಮಾಡುವುದು ಅಗತ್ಯವಿತ್ತೇ? ವೇಶ್ಯೆಯರನ್ನು ಬಳಸಿಕೊಂಡು ತರುಣ್ತೇಜ್ ಪಾಲ್ ಮಾಡಿದ ಸ್ಟಿಂಗ್ ಸಹ ತೀವ್ರ ಟೀಕೆಗೆ ಗುರಿಯಾಗಿತ್ತು. ನಕಲಿ ವೇಷದಲ್ಲಿ ತೆರಳಿ ಸ್ಟಿಂಗ್ ಮಾಡುವುದು ಪತ್ರಿಕಾ ಧರ್ಮದ ಪ್ರಕಾರವಿದೆಯೇ? ವಿಷಯವನ್ನು ಅರಿಯಲು, ಖದ್ದು ಕಣ್ಣಾರೆ ಕಾಣಲು ಮಾರುವೇಷದಲ್ಲಿ ಹೋಗುವುದಕ್ಕೆ ಅರ್ಧವಿದೆ. ಆದರೆ ಇಡೀ ವ್ಯವಸ್ಥೆಯನ್ನೇ ನಕಲಿಯಾಗಿ ಸೃಷ್ಟಿಸಿ, ವ್ಯಕ್ತಿಯೊಬ್ಬನ್ನು ಟೆಮ್ಟ್ ಮಾಡಿ ಬಲೆಗೆ ಕೆಡವುದು ನೈತಿಕ ಪತ್ರಿಕೋದ್ಯಮ ಅಲ್ಲ. ಮನುಷ್ಯನನ್ನು ಟೆಮ್ಟ್ ಮಾಡಲು ನೂರಾರು ವಿಧಾನಗಳಿವೆ. ಒಬ್ಬ ವ್ಯಕ್ತಿಯನ್ನು ಟೆಮ್ಟ್ ಮಾಡಿ ಬಲೆಗೆ ಕಡೆವುದು ಪತ್ರಕರ್ತರ ನಡವಳಿಕೆ ಯಾಗಬಾರದು.
ಒಂದು ಕಚೇರಿಗೆ ಎಷ್ಟೇ ದೂರುಗಳು ಬರಲಿ, ಅವುಗಳ ಸತ್ಯಾಸತ್ಯತೆ ಅರಿಯುವುದರ ಜತೆ, ಆ ಸಂಬಂಧಪಟ್ಟ ಪ್ರಕರಣದಲ್ಲಿ ಭಾಗಿಯಾಗಿರುವವ ಮೂಲಕ ಸ್ಟಿಂಗ್ ಮಾಡಬೇಕಾಗಿರುವುದು ಪತ್ರಿಕಾ ಧರ್ಮ. ಆದರೆ ಪತ್ರಕರ್ತರೇ ನಕಲಿ ಕಂಪನಿ ಹುಟ್ಟು ಹಾಕುವುದು, ಆ ಕಂಪನಿಯ ರೆಪ್ರಜೆಂಟೆಟೀವ್ಸ್ ಗಳಾಗಿ ವತರ್ಿಸುವುದು, ಹಣ ಆಫರ್ ಮಾಡುವುದು ಎಥಿಕಲ್ ಜರ್ನಲಿಸಂ ಅಲ್ಲ.
ಉದಾಹರಣೆಗೆ, ಪತ್ರಕರ್ತನೊಬ್ಬ ಯಾವುದೋ ರಾಜಕಾರಣಿಯನ್ನು ಬಲೆಗೆ ಕಡೆವಲು ರಣತಂತ್ರವೊಂದನ್ನು ಹೆಣೆಯುತ್ತಾನೆ. ಒಂದು ವೇಳೆ ಆ ರಾಜಕಾರಣಿ ಸಿಕ್ಕಿಬಿದ್ದರೆ, ಹಣ ಪಡೆದು ಆ ಪತ್ರಕರ್ತ ರಾಜೀಕೂಡ ಆಗಬಹುದು. ಅಥವಾ ಅಂಥಹ ರಣತಂತ್ರ ರೂಪಿಸಿದ ಪತ್ರಿಕಾ ಸಂಸ್ಥೆಯೇ ಆ ರಾಜಕಾರಣಿ ಜತೆ ಸಂಧಾನ ಮಾಡಿಕೊಳ್ಳಬಹುದು. ಬ್ಲಾಕ್ ಮೇಲ್ ಮಾಡಬಹುದು. ಆದರೆ ಒಂದು ರಣತಂತ್ರ ರೂಪಿಸಲು ಹಕ್ಕು ಕಳೆದುಕೊಂಡವರು, ರಾಜಕಾರಣಿಯಿಂದ ತುಳಿತಕ್ಕೆ ಒಳಗಾದವರು, ರಾಜಕಾರಣಿಯೊಬ್ಬನಿಂದ ವ್ಯವಸ್ಥೆಯ ದುರುಪಯೋಗ ವಾಗುತ್ತಿರುವುದನ್ನು ಗಮನಿಸಿದವರು ಸ್ಟಿಂಗ್ನ ಭಾಗವಾಗಿದ್ದರೆ ಪತ್ರಿಕಾ ಧರ್ಮದ ಪಾಲನೆಯಾಗುತ್ತದೆ. ಸ್ಟಿಂಗ್ ಮಾಡಲು ಒಂದು ಕಾರಣ ಸಿಕ್ಕಂತಾಗುತ್ತದೆ. ಪತ್ರಿಕಾ ಸಂಸ್ಥೆಯಲ್ಲದೆ ಬೇರೆಯೊಬ್ಬರಿಗೆ ಆ ವಿಷಯ ಗೊತ್ತಿರುತ್ತದೆ. ಇಲ್ಲದಿದ್ದರೆ ಸ್ಟಿಂಗ್ನ ದುರುಪಯೊಗವೇ ಹೆಚ್ಚು. ಕಾರಣವಿಲ್ಲದೇ ಸ್ಟಿಂಗ್ ಮಾಡುವುದಾದರೆ ಟಿವಿ9 ಚಾನೆಲ್ನವರನ್ನೇ ಕ್ಯಾಮರಾ ಬಲೆಗೆ ಬೀಳಿಸುವುದು ಕಷ್ಟವಲ್ಲ.  –MN Chandregowda

Advertisements

Pooja Gandhi takes politics seriously, owes to work hard for rural people

My perception towards life has changed after visiting rural areas of Karnataka – Pooja.

After seeing, noticing poverty, lliteracy, lack of health care systems in rural areas i am really disturbed, hence then I made my mind to work for them- Pooja Gandhi.

I dont want any returns from JDS- I am committed to work for the rural mass through JDS prgms, I have a zeal to work for poor, it is genuine, my mother always appreciates my concern- Pooja

WISH YOU ALL HAPPY NEW YEAR 2012………………..

WISH YOU ALL HAPPY NEW YEAR 2012………………..

MNC motors inaugurated

 

World’s longest sea bridge opens in China …

ಇದಕ್ಕೆ ಕುಮಾರಸ್ವಾಮಿ ಏನೂ ಹೊರತಾಗಿಲ್ಲ. ಅವರಿಗೂ ಬಬ್ಬ ಸುರೇಶ ಇದ್ದಾನೆ. ಅವರ ಟೀಂನಲ್ಲೂ ಒಬ್ಬ ಜಮೀರ, ಮತ್ತೊಬ್ಬ ಅಮೀರ ಇದ್ದಾನೆ.

ಬಿಎಸ್ವೈರನ್ನು ನಾನು ಮೊದಲ ಬಾರಿ ನೋಡಿದ್ದು 1990 ರಲ್ಲಿ. ಅಂದರೆ ಸುಮಾರು 21 ವರ್ಷಗಳ ಹಿಂದೆ. ಆಗ ನಾನು ಮೊದಲ ಪಿಯುಸಿ ವಿದ್ಯಾಥರ್ಿ. ತುಮಕೂರಿನ ಸಿದ್ದರಾಮಣ್ಣ ಹಾಸ್ಟೆಲ್ನ ಮುಂದೆ ಪೆಂಡಾಲ್ನ ವೇದಿಕೆ ಮೇಲೆ ಸಫಾರಿ ಹಾಕಿದ್ದ ವ್ಯಕ್ತಿಯೊಬ್ಬ ಪೊಲೀಸರನ್ನು ವಾಚಾಮಗೋಚರ ಬೈಯ್ಯುತ್ತಿದ್ದ. ಅದೇನೋ ಸರಿಯಾದ ಭದ್ರತೆ ನೀಡಲಿಲ್ಲವೆಂದೋ, ಭಾಷಣ ಮಾಡಲು ಅಡ್ಡಿಪಡಿಸಿದರೆಂದೋ ನೆನಪಿಲ್ಲ. ಆ ವ್ಯಕ್ತಿ ತನ್ನ ಎರಡೂ ಕೈಗಳನ್ನು ಮೇಲಕ್ಕೇರಿಸಿ ಬೈಗುಳಗಳ ಸುರಿಮಳೆಯನ್ನೇ ಸುರಿಸುತ್ತಿದ್ದ. ಅಲ್ಲಿದ್ದ ಪೊಲೀಸರು ಮಾತ್ರ ಏನೂ ಕೇಳಿಸದವರಂತೆ ಸುಮ್ಮನಿದ್ದರು. ಎಸ್ಪಿಯನ್ನೇ ನೇರ ಮಾತುಗಳಲ್ಲಿ ತೆಗಳುತ್ತಿದ್ದ ಈ ವ್ಯಕ್ತಿ ಯಾರೆಂದು ಅಲ್ಲಿದ್ದವರನ್ನು ಕೇಳಿದಾಗ ಆಯಪ್ಪ ಶಿಕಾರಿಪುರದ ಯಡ್ಯೂರಪ್ಪ ಎಂದರು. ಮುಖ ಕೆಂಪಾಗಿಸಿಕೊಂಡು ಏರು ಧ್ವನಿಯಲ್ಲಿ ಮಾತಾಡುತ್ತಾ ಆ ವ್ಯಕ್ತಿ ಅದೇನೆನನ್ನೋ ಸಕರ್ಾರದ ವಿರುದ್ಧ ಬೈಯುತ್ತಿದ್ದ. ಅಬ್ಬಾ ಪೊಲೀಸರನ್ನೇ ಹೀಗೆ ಹಿಗ್ಗಾಮಗ್ಗಾ ಬೈಯ್ಯುತ್ತಿದ್ದಾನಲ್ಲ ಇವನ್ಯಾರಪ್ಪ, ಇವನ ಗುಂಡಿಗೆ ಎಂಥದ್ದಪ್ಪಾ, ಎಂಥ ಸಿಟ್ಟು ಸೆಡವು ಎಂದುಕೊಂಡು ನಾವು ಅಲ್ಲೇ ಇದ್ದ ಕ್ಲಾಸ್ ರೂಂ ಒಳಗೆ ಹೋದೆವು. ಅದಾಗಿ ಸುಮಾರು 10 ವರ್ಷಗಳ ಬಳಿಕ ಒಬ್ಬ ಪತ್ರಕರ್ತನಾಗಿ ಬಿಎಸ್ವೈರನ್ನು ಕಂಡೆ. ಅದೇ ಕೆಂಡದಂತ ಮುಖ. ಮಾತೆತ್ತಿದರೆ ಸಿಬಿಐ ತನಿಖೆಗೆ ಆಗ್ರಹ. ಮುಖ್ಯಮಂತ್ರಿಗಳನ್ನು ಆಡಳಿತ ಪಕ್ಷವನ್ನು ಮಾತೆತ್ತಿದರೆ ತೆಗಳುವುದನ್ನೇ ವೃತ್ತಿಯನ್ನಾಗಿಸಿಕೊಂಡ ವ್ಯಕ್ತಿಯಂತೆ ಗೋಚರಿಸಿದರು ಯಡ್ಯೂತರಪ್ಪ. ಹೆಚ್ಡಿ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ, ಅವರ ಸೀಟಿನಲ್ಲಿ ಕುಳಿತು ಹೆಚ್ಡಿ ರೇವಣ್ಣ ಹುಕುಂ ಚಲಾಯಿಸಿದ್ದಾರೆಂದು ಆರೋಪಿಸಿ ಇದೇ ಯಡಿಯೂರಪ್ಪ ಮಾಡಿದ ರಂಪಾಟವನ್ನು ಕಂಡವರಿಗೆ, ಧರಣಿ ನಡೆಸಿದ ದಾಟಿ ನೋಡಿದವರಿಗೆ ಎಂಥ ನಿಷ್ಠೂರ ವ್ತಕ್ತಿತ್ವದ ವ್ಯಕ್ತಿ ಇವರು ಎಂದೆನಿಸಿತ್ತು. ಆನಂತರ ಅವರು ಪ್ರತಿಪಕ್ಷದ ನಾಯಕರಾಗಿದ್ದಾಗ ಅವರ ನೂರಾರು ಪತ್ರಿಕಾಗೋಷ್ಠಿಗಳು, ಪ್ರತಿಭಟನೆಗಳು, ಧರಣಿಗಳಿಗೆ ಹೋಗಿದ್ದೇನೆ. ಮೈಕ್ ಹಿಡಿದಿದ್ದೇನೆ. ರೈತರ ಸಮಸ್ಯೆಗಳು, ನೀರಾವರಿ ಯೋಜನೆಗಳು, ಬೆಳೆ ನಾಶ, ಬರ, ನೆರೆಹಾವಳಿ ಯಂತಹ ವಿಷಯಗಳನ್ನು ಮುಂದಿಟ್ಟುಕೊಂಡು ಸದಾ ಆಡಳಿತ ಪಕ್ಷವನ್ನು ಟೀಕಿಸುತ್ತಾ, ಅಧಿಕಾರ ಹಿಡಿದವರನ್ನು ಕಂಡರೆ ಕೆಂಡ ತುಳಿದಂತೆ ಮಾಡುತ್ತಾ ಸದಾ ಸಕರ್ಾರವನ್ನು ಟೀಕಿಸುತ್ತಲೇ, ಸಕರ್ಾರವನ್ನು ತಿದ್ದುವ ಕೆಲಸ ಮಾಡುತ್ತಿದ್ದ ಯಡಿಯೂರಪ್ಪ ಯಾವುದೇ ಅಧಿಕಾರ ಅನುಭವಿಸದೇ ಹೀಗೆ ಬದುಕಿದ್ದು ಹೋಗಿಬಿಡುತ್ತಾರೇನೋ ಎಂದೆನಿಸುತ್ತಿತ್ತು. ಅಂಥಹ ಕಠೋರ ವ್ಯಕ್ತಿತ್ವದ, ಯಾವುದೇ ವಿಷಯದಲ್ಲಿ ರಾಜೀಮಾಡಿಕೊಳ್ಳದ ವ್ಯಕ್ತಿಯಾಗಿದ್ದರು ಯಡಿಯೂರಪ್ಪ. ಮಲ್ಲೇಶ್ವರಂನ ಆಟದ ಮೈದಾನದಲ್ಲಿ ವೇದಿಕೆಯಿಂದ ಇಳಿದು ಬಂದವರೆ ಯಾರೋ ಒಬ್ಬ ಶಾಸಕ ಬಸ್ಸಿನ ತುಂಬಾ ಜನ ಕರೆ ತರಲಿಲ್ಲವೆಂದು ಜನರ ಎದುರೇ ಎಗ್ಗಾಮಗ್ಗಾ ಶಾಸಕರೊಬ್ಬರನ್ನು ಬೈದಿದ್ದು ನನಗೆ ನೆನಪಿದೆ. ಅಂಥಹ ದುವರ್ಾಸ ಮುನಿಯಂತಿದ್ದವರು ಇದೇ ಯಡಿಯೂರಪ್ಪ. ಆದರೆ ಅವರಿಗೂ ಅಧಿಕಾರದ ಅದೃಷ್ಟ ಹಣೆಬರಹದಲ್ಲಿ ಬರೆದಿತ್ತಲ್ಲ. ಕುಮಾರಸ್ವಾಮಿ ಜತೆಗೂಡಿ ಸಕರ್ಾರ ಮಾಡಿದರು. ಅಧಿಕಾರ ಹಂಚಿಕೊಂಡರು, ಕುಮಾರಸ್ವಾಮಿ ಅಧಿಕಾರ ಬಿಟ್ಟುಕೊಡುವುದಿಲ್ಲವೆಂಬುದು ಖಾತ್ರಿಯಾದಾಗ, ಎಲ್ಲಾ ಬಿಜೆಪಿ ಸಚಿವರ ಜತೆಗೂಡಿ ಬಂದು ರಾಜೀನಾಮೆ ಸಲ್ಲಿಸಿ ಅದೇ ಗಂಟುಮುಖ ಹಾಕಿಕೊಂಡು ಹೊರಟು ಹೋದರು. ಆನಂತರ ಗೋಳಾಡಿದ್ದು, ಕಾಂಗ್ರೆಸ್ ಪಕ್ಷ, ಎಂ.ಪಿ. ಪ್ರಕಾಶ್ ನೇತೃತ್ವದಲ್ಲಿ ಸಕರ್ಾರ ರಚಿಸಲು ಕೈಹಾಕಬಹುದು ಎಂಬ ಆತಂಕದಲ್ಲಿ ಮತ್ತೊಮ್ಮೆ ಜೆಡಿಎಸ್ ನೀಡಿದ ಬೆಂಬಲ, ಆನಂತರ ಆ ಪಕ್ಷ ಅಧಿಕಾರ ಕೊಟ್ಟು ಕಸಿದುಕೊಂಡಾಗ ಜನರ ಮುಂದೆ ವಚನಭ್ರಷ್ಟತೆ ವಿಷಯ ಇಟ್ಟುಕೊಂಡು ಮತ ಭಿಕ್ಷೆ ಬೇಡಿದರು ಯಡಿಯೂರಪ್ಪ. ಜನ ಕುಮಾರಸ್ವಾಮಿ ಮೇಲಿದ್ದ ಸಿಟ್ಟನಿಂದ ಆಶೀವರ್ಾದ ಮಾಡಿದಾಗ ಅದರಲ್ಲಿ ಭರ್ಜರಿ ಯಶಸ್ವಿಯೂ ಆದರು. ಸ್ವಂತ ಶಕ್ತಿಯ ಸಕರ್ಾರ ರಚಿಸಿದ ಯಡಿಯೂರಪ್ಪ, ಇಷ್ಟು ದಿನ ಧ್ವನಿ ಎತ್ತಿದ ಸ್ವಜನ ಪಕ್ಷಪಾತ, ಅಧಿಕಾರ ಲಾಲಸೆ, ಅಧಿಕಾರ ದುರ್ಬಳಕೆ, ನಂಬಿಕೆ ದ್ರೋಹ, ರೈತರ ಸಂಕಷ್ಟಗಳು, ನೀರಾವರಿ ಸಮಸ್ಯೆಗಳು, ನೆರೆ ಹಾವಳಿ ಬಗ್ಗೆ ಸುಮಾರು ಮೂರು ದಶಕಗಳಿಗೂ ಹೆಚು ಕಾಲ ಹೋರಾಟ ನಡೆಸಿದ ಬಿಎಸ್ವೈ, ಎಂಥಹ ಅದ್ಭುತ ಸಕರ್ಾರ ನೀಡಬಹುದು. ಯಾರ ಹಂಗೂ ಇಲ್ಲದ ಬಿಜೆಪಿ ಸಕರ್ಾರ ಎಂಥಹ ಸುಭದ್ರ, ಸದೃಢ ಸಕರ್ಾರವನ್ನು ನೀಡಿ ಅದ್ಭುತ ಆಡಳಿತ ನೀಡಬಹುದೆಂದು ಇಡೀ ನಾಡು ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಬಿಎಸ್ವೈ ಏನು ಮಾಡಿದರು? ಹಲವಾರು ದಶಕಗಳ ಕಾಲ ತಾವೇ ನಡೆಸಿದ ಹೋರಾಟದ ವಿಷಯಗಳನ್ನು ಮರತೆ ಬಿಟ್ಟರು. ರೈತರನ್ನು ಸಂಕಷ್ಟಗಳನ್ನು ನೆನಪಿಸಿಕೊಳ್ಳಲಿಲ್ಲ. ನೀರಾವರಿ ಯೋಜನೆಗಳ ಬಗ್ಗೆ ಚಕಾರ ಎತ್ತಲಿಲ್ಲ. ಸ್ವಜನ ಪಕ್ಷಪಾತ, ಅಧಿಕಾರ ದುರ್ಬಳಕೆ, ಲಾಲಸೆಯನ್ನು ಮೂಲಮಂತ್ರ ಮಾಡಿಕೊಂಡವರಂತೆ ವತರ್ಿಸಿದರು. ಮುಖ್ಯಮಂತ್ರಿಗಳ ಕುಟುಂಬ ವರ್ಗವನ್ನು ಶಕ್ತಿಕೇಂದ್ರದ ಹೊರಗಿಡಬೇಕೆಂದು ಹೋರಾಟ ಮಾಡಿದವರೇ ಇಂದು ತಮ್ಮ ಮಕ್ಕಳು, ಅಳಿಯ, ಸೊಸೆಯಂದಿರನ್ನು ಶಕ್ತಿಕೇಂದ್ರಕ್ಕೆ ಕರೆತಂದು ಕೊಳ್ಳೆಹೊಡೆಯಲು ಅವಕಾಶ ಮಾಡಿಕೊಟ್ಟರು. ತಮ್ಮ ಪುತ್ರರು ಜನಸಾಮನ್ಯರ ಕೈಗೆ ಸಿಗದಂತೆ ಮಾಡಿಬಿಟ್ಟರು. ಮುವತ್ತೈದು ವರ್ಷಗಳ ಕಾಲ ಯಾವುದೇ ಅಧಿಕಾರ ಅನುಭವಿಸದೇ ಜನ ಸೇವೆ ಮಾಡಿದ ವ್ಯಕ್ತಿ, ಅಧಿಕಾರ ಶಾಶ್ವತವಾಗಿ ತನ್ನ ಬಳಿಯೇ ಉಳಿಯುವಂತೆ ಮಾಡಲು ನಾನಾ ವಾಮ ಮಾರ್ಗಗಳನ್ನು ತುಳಿದರು. ಹೈಕಮಾಂಡನ್ನೇ ಖರೀದಿಸುವಷ್ಟು ದರ್ಪ ಮೆರೆದರು. ಈ ನಾಡಿನ ನೆಲ, ಜಲ, ಭಾಷೆ ಉಳಿಸಬೇಕು, ಪ್ರಕೃತಿ ಸಂಪತ್ತು ಪೋಲಾಗದಂತೆ ತಡೆಯಬೇಕೆಂದು ನೂರಾರು ಧರಣಿ ಪ್ರತಿಭಟನೆ ಮಾಡುತ್ತಾ ನಾಡಿನ ಮೂಲೆ ಮೂಲೆ ಸಂಚರಿಸಿದ ಯಡಿಯೂರಪ್ಪ, ಕೇವಲ ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಏನೆಲ್ಲಾ ಮಾಡಿದರು. ಶಾಸಕರನ್ನು ಅಕ್ಷರಶ: ತರಕಾರಿಯಂತೆ ಖರೀಸಿದರು. ತಮ್ಮದೇ ಪಕ್ಷದ ಶಾಸಕರನ್ನು ಎತ್ತಿ ವಿಧಾನಸೌಧದಿಂದ ಹೊರಹಾಕಿಸಿದರು. ಪ್ರತಿಪಕ್ಷಗಳ ನಾಯಕರಿಗೆ ಕಿಂಚಿತ್ತೂ ಗೌರವಕೊಡದವರಂತೆ ವತರ್ಿಸಿದರು. ಕೇವಲ ಸೀಟಿನ ಮೇಲೆ ಕುಳಿತಿದ್ದನ್ನು ಸಹಿಸದೇ ಸೂಕ್ಷ್ಮತೆ ಮೆರೆದಿದ್ದ ಇದೇ ಯಡಿಯೂರಪ್ಪ, ಹತ್ತಾರು ಹಗರಣಗಳ ಬಗ್ಗೆ ಪ್ರತಿಪಕ್ಷದವರು ದಾಖಲೆ ಸಮೇತ ಜನರ ಮುಂದಿಟ್ಟಾಗ ಸೂಕ್ಷ್ಮತೆ ಮರೆತು ಅವುಗಳನ್ನು ತಮ್ಮ ಪೃಷ್ಠದ ಕೆಳಗೆ ಹಾಕಿ ಹೊಸಕಿ ಕುಳಿತುಕೊಂಡು ಬಿಟ್ಟರು. ಅಬ್ಬಾ ಎಂತಹ ಪರಿವರ್ತನೆ ಕೇವಲ ಮೂರೇ ವರ್ಷದಲ್ಲಿ. ಬಿಎಂಐಸಿ ಯೋಜನೆ ವಿರುಧ್ಧ ಗಂಟೆಗಟ್ಟಲೆ ವಿಧಾನಸೌಧದಲ್ಲಿ ಭಾಷಣ ಮಾಡುತ್ತಿದ್ದ ಯಡಿಯೂರಪ್ಪ, ಆ ಯೋಜನೆ ಮುಖ್ಯಸ್ಥನೊಂದಿಗೆ ರಾಜೀಮಾಡಿಕೊಂಡು ಬಿಟ್ಟರಲ್ಲ. ರೈತರ ಸಾವಿರಾರು ಎಕರೆ ಭೂಮಿಯನ್ನು ಹೆಚ್ಚುವರಿಯಾಗಿ ನೀಡಿದ್ದೇವೆಂದು ತಾವೇ ಸುಪ್ರೀಂಕೋರ್ಟಗೆ ಪ್ರಮಾಣ ಪತ್ರ ಸಲ್ಲಿಸಿದರೂ ಅದನ್ನು ಹಿಂದಕ್ಕೆ ಪಡೆಯಲು ಕ್ರಮಕೈಗೊಳ್ಳುತ್ತೇನೆ ಎಂದು ಗಟ್ಟಿಯಾಗಿ ಹೇಳಲಿಲ್ಲ. ಅಬ್ಬಬ್ಬಾ ಎಂಥಹ ಪರಿವರ್ತನೆ…..! ಬಹುಷ: ಯಡಿಯೂರಪ್ಪ ಈ ರಾಜ್ಯದ ಉದ್ದಗಲಕ್ಕೆ ಓಡಾಡಿ ಭೌಗೋಳ ಅಭ್ಯಾಸ ಮಾಡಿದರೆ ಹೊರತು ರಾಜಕೀಯ ಇತಿಹಾಸವನ್ನು ಓದಿ ವರ್ತಮಾನಕ್ಕೆ ಹೊಂದಿಕೊಂಡವರಲ್ಲ ಎಂದೆನಿಸುತ್ತದೆ. ಲಾಲ್ ಬಹದ್ದೂರ್ ಶಾಸ್ತ್ರಿ, ವಾಜಪೇಯಿ, ಅವರೆಲ್ಲಾ ರಾಷ್ಟ್ರೀಯ ನಾಯಕರು ಬಿಡಿ, ನಮ್ಮಲ್ಲೇ ಇದ್ದ ಕೆಂಗಲ್, ನಿಜಲಿಂಗಪ್ಪ, ಕಡಿದಾಳ್ ಅವರ ವ್ಯಕ್ತಿತ್ವವನ್ನಾದರೂ ಒಂದು ಸ್ವಲ್ಪವಾದರೂ ಓದಿ ಮೈಗೂಡಿಸಿಕೊಳ್ಳಬಹುದಾಗಿತ್ತು. ಪಾಪ ಅವರೇನು ಮಾಡಿಯಾರು ಅವರ ಜತೆಯಲ್ಲಿ ಇದ್ದವರು ಅಂತವರೇ. ಸದಾ ಬಾಲಂಗೋಚಿಯಂತೆ ಸುತ್ತುವ ಸಿದ್ದಲಿಂಗಸ್ವಾಮಿ. ಹಿಂದೆ ಮುಂದೆ ಓಡಾಡುತ್ತಿದ್ದ ರೇಣುಕಾಚಾರ್ಯ. ಯಾವುದಕ್ಕೂ ಪ್ರತಿಕ್ರಿಯಿಸದ ಮತ್ತೊಂದಿಬ್ಬರು ವ್ಯಕ್ತಿಗಳು. ಇಂಥವರ ನಡುವೆ ಓಡಾಡುವ ನಿಮಗೆಲ್ಲಿ ಇತಿಹಾಸ ತಿಳಿದುಕೊಳ್ಳಲು ಬಿಡುವೆಲ್ಲಿ ಇರುತ್ತದೆ? ಇದಕ್ಕೆ ಕುಮಾರಸ್ವಾಮಿ ಏನೂ ಹೊರತಾಗಿಲ್ಲ. ಅವರಿಗೂ ಬಬ್ಬ ಸುರೇಶ ಇದ್ದಾನೆ. ಅವರ ಟೀಂನಲ್ಲೂ ಒಬ್ಬ ಜಮೀರ, ಮತ್ತೊಬ್ಬ ಅಮೀರ ಇದ್ದಾನೆ. ಆರು ಕೋಟಿ ಜನರ ಬದುಕನ್ನು ಮುನ್ನಡೆಸಲು ಅಧಿಕಾರದ ಚುಕ್ಕಾಣಿ ಹಿಡಿಯುವಷ್ಟು ಬುದ್ಧಿವಂತವಾಗಿರುವ ನಿಮಗೆ ಜತೆಯಲ್ಲಿ ಇಂದಿಬ್ಬರು ಬುದ್ಧಿವಂತರನ್ನು, ಕಚ್ಚೆ ತನ್ನಿಚ್ಛೆಯನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಂಡು ಸದಾ ಎಚ್ಚರದ ಮನಸ್ಸನ್ನು ಹೊಂದಿರುವ ಬೆರಳೆಣಿಕೆಯಷ್ಟು ಜನರನ್ನು ಜತೆಯಲ್ಲಿ ಇಟ್ಟುಕೊಳ್ಳಲು ಸಮಸ್ಯೆಯಾದರೂ ಏನು? ಯಡಿಯೂರಪ್ಪ ನೀವು ಇಷ್ಟು ದಿನ ನಡೆಸಿದ ಹೋರಾಟ, ಮೂಡಿಸಿದ ಭರವಸೆ, ತೋರಿಸಿದ ವಿಶ್ವಾಸ, ನಮ್ಮನ್ನು ನಿಮ್ಮನ್ನು ಚುನಾಯಿಸಿದವರನ್ನು ಉದ್ದಾರ ಮಾಡಲು ಎಂದುಕೊಂಡಿದ್ದವು. ಆದರೆ ಈ ನಿಮ್ಮೆಲ್ಲಾ ಹೋರಾಟ, ಹಾರಾಟ ನಿಮ್ಮ ಮನೆ ಮಂದಿಯನ್ನು ಸಾಕಲೇ ಎಂದೆನಿಸುತ್ತದೆ ಜನರಿಗೆ, ಕಡೆ ಘಳಿಗೆಯಲ್ಲಾದರೂ ಜಾಗೃತರಾಗಿ. ಈಗಲಾದರೂ ಅಧಿಕಾರದ ವ್ಯಾಮೋಹವೇಕೆ? ಸತತ 25 ವರ್ಷ ಪಶ್ಚಿಮಬಂಗಾಳ ಆಳಿದ ಕಮ್ಯೂನಿಷ್ಟರೇ ಅಧಿಕಾರ ಕಣ್ಣಮುಂದೆ ಕೊಚ್ಚಿಕೊಂಡು ಹೋಗುವಾಗ ಕೊರಗಲಿಲ್ಲ. ಅಂಥದರಲ್ಲಿ ಇನ್ನು ಇಲ್ಲಿ 2 ವರ್ಷ ಅಧಿಕಾರದಲ್ಲಿ ಮುಂದುವರೆಯುತ್ತೇನೆ. ಬಿಜೆಪಿ 25 ವರ್ಷ ಇರುತ್ತದೆ ಎಂದು ಹೇಳಿಕೆ ನೀಡುತ್ತೀರಿ. ಇದೇನಾ ನಿಮ್ಮ ಮೇರು ವ್ಯಕ್ತಿತ್ವ. ಆಪಾದನೆ ಬಂದಾಗಲೇ ಆಪಾದನೆಯಿಂದ ಹೊರಬರಲು ಮುಂದಾಗಿದ್ದರೆ ಜನರ ಕಣ್ಣಲ್ಲಿ ನೀವು ಹೀರೋ ಆಗಿರುತ್ತಿದ್ದೀರಿ. ಆದರೆ ನೀವೀಗ ವಿಲನ್. ಅದನ್ನು ಹೋಗಲಾಡಿಸಿಕೊಳ್ಳಲು ಪ್ರಯತ್ನಿಸಿ. ಯಾವ ಜಾತಿ, ಸಮುದಾಯವೂ ಭಷ್ಟಾಚಾರದ ರಕ್ಷಣೆಗೆ ಬರುವುದಿಲ್ಲ. ಎಲ್ಲಾ ಜಾತಿ, ಸಮುದಾಯಕ್ಕೂ ಆತ್ಮಸಾಕ್ಷಿ ಎಂಬುದಿರುತ್ತದೆ, ಅದನ್ನು ಮರೆಯಬೇಡಿ. ನಿಮ್ಮ ಜತೆಗಿರುವ ಮಠಾಧೀಶರಿಗೆ ಹೆಂಡತಿ ಮಕ್ಕಳಿದ್ದರೆ ಯಾರೂ ಅವರ ಬಳಿಗೆ ಹೋಗುತ್ತಿರಲಿಲ್ಲ. ಸಾರ್ವಜನಿಕ ಹಿತಾಸಕ್ತಿ ಇಟ್ಟುಕೊಂಡು ಅವರುಗಳು ಮಠ ಕಟ್ಟಿರುವುದರಿಂದಲೇ ಜನ ಅವರ ಬಳಿಗೆ ಹೋಗುತ್ತಾರೆ. ಇಲ್ಲವಾದರೆ ನಿಮ್ಮಂತೆ ತಮ್ಮ ಹಾಗೂ ತಮ್ಮ ಕುಟುಂಬದ ಚಿಂತೆ ಮಾಡಿದರೆ ಮಠಾಧೀಶರನ್ನೂ ಯಾರೂ ಮೂಸು ನೋಡುವುದಿಲ್ಲ ಎಂಬುದು ತಿಳಿದಿರಲಿ. ನಿಮ್ಮದೇ ಪಕ್ಷದ ಬಂಗಾರು ಲಕ್ಷಣ್, ಕೇವಲ ಒಂದು ಲಕ್ಷ ರುಪಾಯಿ ಪಾಟರ್ಿ ಫಂಡ್ ಪಡೆದು ಸಿಕ್ಕಿ ಬಿದ್ದು ರಾಜಕೀಯ ಇತಿಹಾಸದ ಪುಟಗಳಿಂದ ಅಳಿಸಿಹೋದರು. ನೀವು ಅಳಿಸಿಹೋಗುವುದು ಬೇಡ. ಆದರೆ ಅಪ್ರಮಾಣಿಕನಾಗಿದ್ದೆ ಎಂದಬುದನ್ನು ಒಮ್ಮೆ ಜನರ ಮುಂದೆ ಒಪ್ಪಿಕೊಂಡು ಬಿಡಿ. ಜನ ಮೆಚ್ಚುತ್ತಾರೆ. ಕ್ಷಮಿಸುವ ದೊಡ್ಡತನವನ್ನಾದರೂ ತೋರಬಹುದು. ಆದರೆ ಭ್ರಷ್ಟಾಚಾರಿಯಾಗಿದ್ದು ಸಮಾಜದಲ್ಲಿ ಭ್ರಷ್ಟಾಚಾರ ಹೋಗಲಾಡಿಸಲು ಹೋರಾಡುತ್ತೇನೆ ಎಂದು ಕುಡಿದ ಅಮಲಿನಲ್ಲಿ ಕನವರಿಸುವ ವ್ಯಕ್ತಿಯಂತೆ ಮಾತನಾಡಬೇಡಿ. ಜನ ಹೇಸಿಗೆ ಪಡುತ್ತಾರೆ. ನಿಮ್ಮ ಸ್ಥಾನದಲ್ಲಿ ಯಾವುದೋ ತಾಂಡ್ಯಾದ ವ್ಯಕ್ತಿಯನ್ನು ಕರೆತಂದು ಕೂರಿಸಿದರೂ ನೀವು ಮಾಡಿರುವ ಸಕರ್ಾರಿ ಕೆಲಸಗಳನ್ನು ಅವನೂ ಮಾಡುತ್ತಾನೆ. ಅಥವಾ ಅಧಿಕಾರಿಗಳು ಮಾಡಿಸುತ್ತಾರೆ. ಯಾವುದಾದರೂ ಒಂದೇ ಒಂದು ದೊಡ್ಡ ಯೋಜನೆಯನ್ನು ಎಷ್ಟೇ ಪ್ರತಿರೋಧ ಬಂದರೂ ಜಗ್ಗದೇ ಜಾರಿಗೊಳಿಸಿದ್ದು ಇದ್ದರೆ ಜನರಿಗೆ ತಿಳಿಸಿ ಎಲ್ಲರೂ ಮೆಚ್ಚುತ್ತಾರೆ. ಓಟಿನ ಲೆಕ್ಕಾಚಾರದಲ್ಲಿ ಜಾರಿಗೊಳಿಸಿದ ಯಾವುದೇ ಸಕರ್ಾರಿ ಕಾರ್ಯಕ್ರಮದ ಬಗ್ಗೆ ಪದೇ ಪದೇ ಹೇಳಿ ಸಣ್ಣವರಾಗಬೇಡಿ. ಮುವತ್ತೈದು ವರ್ಷ ಹೋರಾಟ ಮಾಡಿ ಎತ್ತರಕ್ಕೆ ಬೆಳೆದ ವ್ಯಕ್ತಿ ನೀವು. ಜನರ ಭಾವನೆಗಳಿಗೆ ಘಾಸಿಯಾಗದಂತೆ ವತರ್ಿಸುವುದನ್ನು ಕಲಿತುಕೊಳ್ಳಿ. ಕುಮಾರಸ್ವಾಮಿ ಅಧಿಕಾರ ಹಸ್ತಾಂತರಿಸಲು ನಿರಾಕರಿಸಿದ್ದನ್ನು ನಾಡಿನಾದ್ಯಂತ ಡಂಗುರ ಸಾರಿದ ನಿಮಗೆ ಮತ್ತೊಬ್ಬರಿಗೂ ಅಧಿಕಾರದ ಆಸೆ ಇರುತ್ತದೆ ಎಂಬುದನ್ನು ಮರೆಯಬೇಡಿ. ನಿಮ್ಮ ಸ್ವಯಂಕೃತ ಅಪರಾಧದಿಂದ ನೀವು ಅಧಿಕಾರ ಕಳೆದುಕೊಂಡಿದ್ದೀರಿ. ಟೆಲಿಪೋನ್ ಕದ್ದಾಲಿಕೆಗೆ ಪ್ರಯತ್ನ. ಲೋಕಾಯುಕ್ತರ ಮೇಲೆ ಒತ್ತಡ ಹೇರಲು ನಡೆಸಿದ ಯತ್ನ. ಒಂದೇ ಎರಡೇ ನೋವು ಅಧಿಕಾರ ಉಳಿಸಿಕೊಳ್ಳಲು ಮಾಡಿದ ಯತ್ನ. ಇದಕ್ಕೆ ನೀವೆ ಹೊಣೆ. ಇಷ್ಟಕ್ಕೂ ನೀವು ಅಧಿಕಾರ ಹಸ್ತಾಂತರಿಸುತ್ತಿರುವುದು ನಿಮ್ಮ ಪಕ್ಷದವರಿಗೇ ಹೊರತು ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷದವರಿಗಲ್ಲ. ಬಿಡಿ ಅಧಿಕಾದ ವ್ಯಾಮೋಹ. ಈಗಲಾದರೂ ಬಿಡುವಿದೆ, ಒಮ್ಮೆ ಇತಿಹಾಸವನ್ನು ಓದಿ, ವರ್ತಮಾನಕ್ಕೆ ನಿಮ್ಮನ್ನು ನೀವು ಅಳವಡಿಸಿಕೊಳ್ಳಿ……………………………….. —–ಎಂ.ಎನ್. ಚಂದ್ರೇಗೌಡ ಪತ್ರಕರ್ತ.

ಏನ್ಕೌಂಟರ್ ಮಾಡಿದರೂ ಯಾರಿಗೂ ಬೇಜಾರಿಲ್ಲ………ಆ ನೋವಿನಿಂದ ಹೊರಬರುವ ಶಕ್ತಿಕೊಡಲಿ

ಹುಣಸೂರಿನ ಇಬ್ಬರು ವಿದ್ಯಾಥರ್ಿಗಳ ಬರ್ಬರ ಹತ್ಯೆ ಮಾಡಿದ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಮೊದಲಿಗೆ ಗೃಹ ಸಚಿವ ಆರ್. ಅಶೋಕ್ಗೆ ಧನ್ಯವಾದ, ಎರಡನೆಯದು ಈ ಪ್ರಕರಣ ಭೇದಿಸಿ ಆರೋಪಿಗಳಿಗೆ ಕೈಕೊಳ ತೊಡಿಸಿದ ಪೊಲೀಸರಿಗೆ ಧನ್ಯವಾದ. ಗೃಹ ಸಚಿವ ಆರ್. ಅಶೋಕ್ ಮುತುವಜರ್ಿವಹಿಸದ್ದಿದರೆ ಈ ಪ್ರಕರಣದ ತಲೆ ಬುಡ ಯಾರಿಗೂ ಅರ್ಥ ಆಗುತ್ತ…ಿರಲಿಲ್ಲ. ಅಂಥಹ ಇಚ್ಘಾಶಕ್ತಿ ಪ್ರದಶರ್ಿಸಿದ ಅಶೋಕ್ಗೆ ಮತ್ತೊಮ್ಮೆ ಧನ್ಯವಾದ. ಆದರೆ ಆ ಮಕ್ಕಳನ್ನು ಕಳೆದುಕೊಂಡ ಅವರ ತಂದೆ ತಾಯಿಗಳಿಗೆ ಆ ದೇವರು ಪುತ್ರ ವಿಯೋಗವನ್ನು ತಡೆದುಕೊಳ್ಳುವಂಥಹ ಶಕ್ತಿ ಕೊಡಲಿ ಎಂದು ನಾನು ಪ್ರಾಥರ್ಿಸುತ್ತೇನೆ. ಇದ್ದ ಒಬ್ಬೊಬ್ಬ ಪುತ್ರರನ್ನು, ಅದರಲ್ಲೂ ಕೈಗೆ ಬಂದ ಮಕ್ಕಳನ್ನು ಕಳೆದುಕೊಂಡು ಅವರು ಹೇಗೆ ಪರಿತಪಿಸುವರೋ ಎಂದು ಮನ ವಿಹ್ವಲಗೊಂಡಿದೆ. ಮತ್ತೊಮ್ಮೆ ಮಕ್ಕಳನ್ನು ಕಳೆದುಕೊಂಡ ಕುಟುಂಬಗಳಿಗೆ ದೇವರು, ಆ ನೋವನ್ನು ಸಹಿಸಿಕೊಳ್ಳುವ ಶಕ್ತಿ ಕೊಡಲಿ, ಆ ನೋವಿನಿಂದ ಹೊರಬರುವ ಶಕ್ತಿಕೊಡಲಿ ಎಂದು ಧ್ಯಾನಿಸುತ್ತೇನೆ. ಇನ್ನೆಂದೂ ಇಂಥಹ ನಿರ್ದಯಿ ಕೆಲಸಗಳಿಗೆ ಬೇರೆಯವರು ಕೈಹಾಕದಂತೆ ಎಚ್ಚರಿಸುವ, ಭಯಹುಟ್ಟಿಸುವ, ಅಂಥಹ ಕ್ರೂರ ಶಿಕ್ಷೆಯನ್ನು ಕೊಡಿಸಿ ಅಪಹರಣಗಳಿಗೆ ಮತ್ತೊಮ್ಮೆ ಯಾರೂ ಕೈಹಾಕದಂಥಹ ವಾತಾವರಣವನ್ನು ಪೊಲೀಸರು ನಿಮರ್ಿಸಲಿದ್ದಾರೆಂಬ ಭರವಸೆ ನಮಗಿದೆ. ಡಿಗ್ನಿಟಿಯ ಹೆಸರಿನಲ್ಲಿ ಕ್ರೂರತೆ ಮೆರೆದ ನಿರ್ದಯಿಗಳನ್ನು ಪೊಲೀಸರು ಏನ್ಕೌಂಟರ್ ಮಾಡುವ ಕೆಲಸಕ್ಕೆ ಕೈ ಹಾಕಲಿ. ಹಾಗೆ ಮಾಡಿದರೆ ಯಾರೂ ಬೇಸರ ಮಾಡಿಕೊಳ್ಳಯವುದಿಲ್ಲ ಎಂದು ಭಾವಿಸುತ್ತೇನೆ. ಆದರೂ ಈ ನೆಲದ ಕಾನೂನಿನಂತೆ ಅವರನ್ನು ಬೇಗನೆ ಶಿಕ್ಷೆಗೆ ಗುರಿಪಡಿಸುವ ಕೆಲಸವಾಗಲಿ ಎಂದು ಮನವಿ ಮಾಡುತ್ತೇನೆ. —ಎಂಎನ್ಸಿ

Mudgal VenkateshIt will take minimum 15 years to hang them…the beauti of justice delivery system in our nation.

Murthuza Hussainಪೊಲೀಸರಿಗೆ ಅಭಿನಂದನೆಗಳು…. ಆರೋಪಿಗಳಿಗೆ ಶೀಘ್ರ ಹಾಗು ಕಠಿಣ ಶಿಕ್ಷೆ ಆಗಲಿ ..

  Muralidhar RamaraoMr Hussain pl tell me y always Muslims are involved in such crimes. It used to be Al-Qaida, Hisbul etc and now it is KFD.

 M. N Chandre GowdaPlease don’t bring in religion, caste, creed here……

 •  
  Patil Veerana GowdaCaste, creed is not brought but it is attached. How relegion teaches like only people act!

   
 • M N Chandre Gowda, Please eloborate……which religion teaches what?

   
 • Shakuntala IyerArrest will at least help give a control and check of their further misdeeds. Justice? In India? Ok.. Lets not talk about it. For doing this, let someone not avenge the Home Minister. As said, let the innocent parents get the strength to bear the absence of kids.

  Gv Jayashreetumba bejaraytu gowdre aa hatya prakarana… aa taayitandeyarige bhavanta nemmadi kodali
 • Thursday at 2:51am ·UnlikeLike · 1 personLoading…
 • M N Chandre GowdaHowdu Jayashree avare, news odida, nodida ellarigu bejaaragide…..astondu krooratanda pradarshana.

  Thursday at 2:59am ·LikeUnlike · 1 personLoading…
 •  
  Siddalingeswara B RudrappaY gowdre y only we (common people) should not bring the religion in this situation but people like RAHUL GANDI can bring religion saying “saffron terrorism” that can be reported & discussed in MEDIA, by if at all that is saffron terrorism is it not a GREEN TERRORISM do they have guts to talk about “GREEN TERRORISM”

  Thursday at 3:03am ·LikeUnlike · 1 personLoading…
 • M N Chandre Gowda

  My frank suggestion is we should not indulge in tit for tat acts, that will not end, let politicians say what they want, they have time to do all this. Let us not communalise ghastly murders. There is IPC, though it is slow, it will defina…tely punish them. By saying this I am not supporting them but don’t want to discuss terrorism issue here, it is a big issue. I feel we should not instigate some to take a revenge for this crual acts.See More
  Thursday at 3:48am ·LikeUnlike · 1 personLoading…
 •  
  Murthuza HussainMr.Muralidhar….ನಿಮ್ಮ ಪ್ರಶ್ನೆಗೆ ನಮ್ಮ ಗೌಡ್ರು ಉತ್ತರ ಕೊಟ್ಟಿದ್ದಾರೆ …. ನಿಮ್ಮ ಪೂರ್ವ ಗ್ರಹ ಪೀಡಿತ ಆಲೋಚನೆಗೆಳಿಗೆ, ಪ್ರಶ್ನೆಗಳಿಗೆ ಬೇರೊಂದು ವೇದಿಕೆ ಸಿದ್ದಪಡಿಸಿ , ಮುಖಾಮುಖಿ ಚರ್ಚೆ ಮಾಡೋಣ…FACE BOOK ಇರೋದು ಸ್ನೇಹ ಬೆಳೆಸೋದಕ್ಕೆ . ಪರಸ್ಪರ ಅರ್ಥ ಮಾಡ್ಕೊಳ್ಳೋದಕ್ಕೆ ..ವಿಷ ಬೀಜ ಬಿತ್ತೋಕೆ ಅಲ್ಲ……

  Thursday at 3:50am ·LikeUnlike · 3 peopleLoading…
 •  
  Mushtaq Patlathere r certain political groups they want to devide two religions for their own immoral values they don’t want solve the problems,Now the time to unity of indians for moral values, that is the reason we r facing many problems in india, unity only give us stength to eradicate such evils. Let’s Know each other, we can begin…

  Thursday at 4:08am ·LikeUnlike · 2 peopleLoading…
 •  
  Krishna B. Mariyanka

  In a country which experiences a death every few seconds, life is unfortunately, of trash value. No matter how that happens. And that… provides the cover for insensitivity to death by fellow humans no matter if he is a politician or not. …Take ourselves as a case – we are writing arguments while people are dying – it is all relative indeed. Alas, it is in such great contradiction the way life is valued in the west vis-a-vis in the east, more particularly in a country like India… it is sheer insensitivity arising chiefly out of people fighting day in and day out just for a small bite/ morsel of food… it is exploding population, deepening poverty, widening rich-poor divide, ever-growing corruption, lessening education, fast-passing time… that adds fuel to human insensitivity… no end in sight. A day in the life of India… moves on. Duh!See More
  Thursday at 4:10am ·LikeUnlike · 1 personLoading…
 •  
  Mushtaq Patla‎”We build too many walls, Not enough bridges” Einstein.

  Thursday at 4:12am ·UnlikeLike · 3 peopleLoading…
 •  
  Praveen Simha Beligere Mustaq: Exactly,let us name that party also which has done that and still doing,its none other than CONGRESS whicic has spoiled/divided/ruined/destroying our country………………………..Now JDS is competing with them………until and unless we kick out these BASTARDS out of the power our country wont walk in the path of progress

  Thursday at 4:12am ·LikeUnlike
 •  
  Praveen Simha BeligereLet us join hands in kicking out these two idiots [CONGRESS and JDS ] out of the power and let us bring some harmony in the socity

  Thursday at 4:14am ·LikeUnlike
 •  
  Mushtaq Patlabrother praveen, not 2 idiots,its 3 Idiots.

  Thursday at 4:17am ·LikeUnlike
 •  
  Praveen Simha BeligereThats where yyour problem is…………………U guys have failed to differentiate b/w people who are COMMUNAL and being BRANDED A COMMUNAL …………….just keep yeddi out and think if a person like modi had headed karnataka BJP then it would have also made progress like Gujarat………..they are less corrupt,they are fairly decent,fairly educated compared other parties and have a nice focus on development

  Thursday at 4:21am ·LikeUnlike
 •  
  Praveen Simha BeligereAlso add Ashok to the list of yeddi,he is no way different to yeddi…………Ashook is as good as yeddi in corruption…….

  Thursday at 4:22am ·LikeUnlike
 •  
  Siddalingeswara B Rudrappa‎@ MNCG: Sir only it comes to Green Terrorism people talks about peace harmony we r secular but why not when Maleghou incident happen some (same) people talks differently . Sir with due respect to ur knowledge and experience I am asking one question IF THIS WOULD HAVE BEEN VIS-À-VIS ……… what the same people would have been talking? & how the media would have been reacted ?

  Thursday at 4:34am ·LikeUnlike
 •  
  Mushtaq Patla

  ofcourse praveen! Modi developed the Gujarat ,he developed roads & buildings to show the development of gujrath and hide the truth to public that poverty of people is still being increased and also illetracy.(based on recent survey report p…ublishd by NGO) He also carrying blame of most killings of innocents and he is facing case in court, he is in favour of TATA, BIRLA & AMBANI…. Have u ever seen him in the favour of poor peoples, farmers and common Man. The meaning of the development is not the development and growth of Corporates like,TATA, BIRLA,It should be the growth and deveopment of all citizens of india,See More
  Thursday at 4:44am ·LikeUnlike
 •  
  Muralidhar RamaraoI dont agree with Mushtaq. Did Modi Build roads and buildings alone ? He employed many people and gave them job. Corruption in Gujarat is low.

  Thursday at 5:00am ·LikeUnlike · 4 peopleLoading…
 •  
  Praveen Simha BeligereDear Mushtaq stop looking at everything in the persecution which congress party and its cheela media has given,MODI is not just for a community,he is a mass leader who has shown how u can make the progress . I have muslim frnz from Gujarat who never votes for any other party except BJP just bcoz of MODI……….

  Thursday at 5:09am ·LikeUnlike · 1 personLoading…
 •  
  Mushtaq Patlamuralidhar sir, he employed many people in the factories of TATA’s & BIRLA’s. who’s land he given permission to factories?why farmers have commited sucide if they really get benifited in that factory? the truth is many of them has got unemployed bcoz of the land acquired by Modi Govt. only to benifit corporates not the poor people!

  Thursday at 5:14am ·LikeUnlike
 •  
  Karthik Adithya

  Congress can be admired in one case Mr.Praveen, it seems to be a very diligent student of the style of politics that US has played world-wide and even internally, and INC has substantiated its role as a very valuable side-kick to US grand s…cheme within India. And all the opposition it faces seems to somehow end up being branded communal, communist, fascist, seditious or in general ‘un-democratic’. They didn’t even spare Anna Hazare in the case!

  I am not really well-versed in Karnataka politics, but minus the ultra-nationalist fascist attitude of BJP, and some unfortunately existing leaders like Yeddi, the party by itself is comparatively better in its administrative track record,me thinks. We can at least see some work being done, unlike in the case of Congress, which has the best agenda to work its Govt upon. That being NO agenda. No goals means no expectations, no expectations means no accusations. Congress plays smart that way.

  Both the parties eat, but the fine line of difference I see between Congress and BJP is, while Congress just eats, BJP tries to work after eating, if at all just to digest its ingestion. 🙂

  Comprehensive ideological shifts and few minor changes in leaders, it will be the best chance in our so-called democracy. Anytime better than Congress!See More

 •  
  Siddalingeswara B Rudrappa‎@ Mushtaq: “Gujarat Govt is the 2nd Best State Govt in the WORLD” this we r not just telling it as announced by “International Council of UN” with data ” Before 10yrs Gujarat had 50,000 cores LOAN in the WORLD BANKBUT today they have 100000 cores DEPOSITS, do U know In Gujarat NO BAR, NO POWER CUT, 100% LADIES STUDYING , 15 % of INDIAN Export if from Gujarat. I think at this time this will be more for like u people

  Thursday at 5:27am ·LikeUnlike · 3 peopleLoading…
 •  
  Mushtaq Patlaok praveen bhai! i am not a supporter of congress or Jds. i commented based on my general study.(like tehelka report,CNN IBN & BBC.) WE Dont Need Leader like Modi(MASS KIlLLER) We Need Leaders Like SWAMI VIVEKANANDA,RAJARAM MOHAN ROY and ABEDKAR. lets we strive for Better India. together we can do it!

  Thursday at 5:31am ·LikeUnlike · 1 personLoading…
 •  
  Siddalingeswara B Rudrappa‎@ Mushtaq : bhai U plz stop saying Mass killer , that is the case do u know wat happened at the time of emergency & after death of Indira Gandi so do u call mass killing party in INDIA is congress(i)

  Thursday at 5:36am ·LikeUnlike · 3 peopleLoading…
 •  
  Siddalingeswara B Rudrappa‎…!!!!

  Thursday at 5:36am ·LikeUnlike
 •  
  Mushtaq Patlaya ofcourse ! even i am not glorifying congress

  Thursday at 5:38am ·LikeUnlike
 •  
  Siddalingeswara B Rudrappabut ur calling a person who is appreciated by all the religions in the state of Gujarat

  Thursday at 5:39am ·LikeUnlike
 •  
  Mushtaq PatlaI amazed siddu bhai! by your report, how u got that report! that same UN critisised modi for his mass killing…..about the education in gujrath 40% of people stopd their studies in 7th STD. y they stoped education ? bcoz of poverty ..

  Thursday at 5:44am ·LikeUnlike
 •  
  Siddalingeswara B RudrappaPlease correct yourself again & again ur using the word mass killing if at all that is mass killing and for that he is responsible then WHO IS RESPONSIBLE FOR GODRHA ..?

  Thursday at 5:54am ·LikeUnlike
 •  
  Siddalingeswara B Rudrappawhy now no VOICE ..? always truth stands bye for the day

  Thursday at 6:08am ·LikeUnlike · 2 peopleLoading…
 •  
  Karthik AdithyaA thousand good deeds are easily forgotten in the face of one wrong step. That is why they say, Karma is a B%^ch. Sadly for Mr.Modi, it still haunts him… 😀

  Thursday at 6:20am ·LikeUnlike
 •  
  Siddalingeswara B Rudrappathat yet to prove whether he did wrong or not..? but talk abt the people proved in the court

  Thursday at 6:22am ·LikeUnlike
 •  
  Siddalingeswara B Rudrappai m not quieting from the debate but my time is up so i m quieting if any thing is there i m ready to reply next day

  Thursday at 6:25am ·LikeUnlike · 1 personLoading…
 •  
  Karthik Adithya

  I was just commenting upon the general hostility that he has nurtured amongst many. And well to that comment,objectively I would say, the age-old idiom, one can’t and mustn’t prove a line short by drawing a longer line beside it. 🙂

  I am not… talking about Modi’s innocence, but his loss of electorate votebank because of what is termed as a hasty decision (though not yet proven). 🙂

  Then again to Modi’s defense I guess that the Caption of the movie Social Network best suits him. ‘You can’t make a million friends,without making a few enemies.’ or something of the sort, which I am sure everyone gets the idea about. 🙂See More

  Thursday at 6:27am ·LikeUnlike
 •  
  Amrutha Nagaraj ಈ ಪ್ರಕರಣ ಭೇದಿಸಿ ಆರೋಪಿಗಳಿಗೆ ಕೈಕೊಳ ತೊಡಿಸಿದ ಪೊಲೀಸರಿಗೆ ಧನ್ಯವಾದ. ಆರೋಪಿಗಳನ್ನು ಕಾನೂನಿನಂತೆ ಬೇಗನೆ ಶಿಕ್ಷೆಗೆ ಗುರಿಪಡಿಸುವ ಕೆಲಸವಾಗಲಿ………………@Karthik B%^ch…???????????????? 😦

  Thursday at 6:45am ·UnlikeLike · 4 peopleLoading…
 •  
  Karthik AdithyaI am sorry madam, I will refrain from using it again. It is just an idiom that I very unwisely used. But I just intended at explaining my view on Modiji’s undesirable image with many in India. :-/

  Thursday at 7:02am ·LikeUnlike
 •  
  Bharath N Ailr ashok is the good ministor for b j p……..

  Thursday at 10:10am ·LikeUnlike
 •  
  Nithyananda BhatBus pass free kodsthira 🙂 free kodbeku

  Thursday at 5:47pm ·LikeUnlike
 •  
  Shakuntala Iyer

  I have been seeing two popular statements in any debate – there is one sect of surname in Karnataka politics which always favours JDs and there is one sector of people vehemently criticise Modiji. I am political here as these people like po…liticking, media biases and unwanted pampering. MY THIS SENTENCE IN CAPITAL LETTERS; HOW MANY OF MODI HATERS KNOW CHARRING KARSEVAKS WAS DONE ON THE THIRD DAY OF MODIJI BECOMING CM? YOU FORGIVE RAJIV FOR KILLING SIKHS. THEY ARE NOT HUMANS RIGHT? KARSEVAKS ARE NOT HUMANS RIGHT? AND MASS WHO PARTICIPATED IN POST GODHRA RIOTS WERE NOT HINDUS OF RSS/ BJP. THEY WERE GUJRATIS SICK OF CONTINUOUS 55 YEARS OF NONSENSE PEOPLE IN THAT LOCATION WHO PREVIOUSLY INDULGED IN BARBARIC ACTS AT LEAST 40 TIMES People revolted as NO MEDIA took that community name despite knowing who did that. It is easy to sit here and talk ill of Modi by reading dirty and so called appeasement Media. Get the facts right.See More
  Thursday at 8:26pm ·LikeUnlike · 5 peopleLoading…
 •  
  Nithyananda BhatSuper! well said

  Thursday at 8:45pm ·LikeUnlike · 1 personLoading…
 •  
  Shakuntala Iyer

  And for the kind of information of Karnataka’s muslim community – people in the border of Pakistan where they filter hugely into Gujrat, do not behave like you guys. You are informed, exposed, have enjoyed being with communities and systems… here. They are atrocious and sick minded. Jihadi trained and troublesome. So, it hurts of you guys see some media report and comment on Modiji. There is not even a single fact against Modiji being involved in such violence. More Hindus were killed there than Muslims. Request you people is to think Indians and whoever does good to the state or nation need to be commended, please do not get wrong dramas of so called secular people whose only job is to earn through dividing the nation.See More
  Thursday at 9:10pm ·LikeUnlike · 3 peopleLoading…
 •  
  Siddalingeswara B Rudrappa‎@S Iyer: bhain, the real truth is ” TRUTH WILL ALWAYS HAVE GUTS TO SPEAK ” that is wat i see in ur words

  Thursday at 9:45pm ·LikeUnlike · 3 peopleLoading…
 •  
  Ravichandra P ChittampalliLookalike of Professor Sebastian Joseph Shakku!

  Thursday at 10:04pm ·LikeUnlike
 •  
  Yogesh S G YogiOfcourse hatsoff sir ………………..

  Thursday at 11:14pm ·LikeUnlike
 •  
  Bhagavan Das Ashokannnnna…………….. www.pravasiguide.com

  Thursday at 11:24pm ·LikeUnlike
 •  
  Amrutha NagarajWow Shakuntalaji !!!!!!!!!!!!Whoever does good to the state or nation need to be appreciate by irrespective of caste and creed……no??…. @…….Please do not get wrong dramas of so called secular people whose only job is to earn through dividing the nation(DIVIDE AND RULE POLICY)……..It is 101% true.I LIKE IT…..

  Thursday at 11:38pm ·LikeUnlike · 3 peopleLoading…
 •  
  Shanthala Reddyeffective action….good job done

  Yesterday at 12:09am ·LikeUnlike · 1 personLoading…
 •  
  Mushtaq Patlasiddu bhai! i was also went to home thats y i din’t reply! U asked who is responsible for GHODRA? whoever i dont know ! Govt should punish and hang them. i am opposing only by seeing what they done! not by seeing their name or cast.

  Yesterday at 12:42am ·LikeUnlike
 •  
  Srinath ShriEn Sir, Elliddeera? Marthebitra nanna?

  Yesterday at 2:23am ·LikeUnlike
 •  
  Praveen KumarCulprit should get a same treatment as like Aandhra Pradesh Police did for those 2 Acid attckers

  Yesterday at 2:47am ·LikeUnlike
 •  
  Siddalingeswara B Rudrappa

  ‎@ Mushtaq bhai: how this is possible u don’t know who is the responsible for Ghodra? even after they got punishment order by honorable court? U don’t know what there intension & purpose ? the MAIN question is Y u people who talks against M…ODI will not talk about the others…? when US killed Saddam the sect of people will protest that ? wat u call these people ? that time u there is no voice from the so call secular (dongi) moments?See More
  Yesterday at 3:15am ·LikeUnlike
 •  
  Ganesh Shenoyashok utthama aadalithagara….future cm…bangaloorina aachegoo prabhaava belasi kollabeku…kshetra dalli chennagi kelasa maadiddare…

  Yesterday at 3:19am ·LikeUnlike · 1 personLoading…
 •  
  Mahesh Gowdru NCONGRATS ASHOK GOWDRE

  Yesterday at 3:48am ·LikeUnlike
 •  
  Dayananda Ys ನಿಮ್ಮ ಊರುಗಳಲ್ಲೂ KFD, AFD, BFD ಅಂಥ ತಪರಾಕಿ ಹೆಸರುಗಳನ್ನಿಟ್ಟುಕೊಂಡು ಇಂಥಹ ಸಮಾಜಘಾತುಕ ಶಕ್ತಿಗಳು ಕಾರ್ಯಾಚರಣೆ ನಡೆಸುತ್ತಿರಬಹುದು, ಎಚ್ಚರದಿಂದಿರಿ.
  ಅಶೋಕ್ ಅವರಿಗೆ ಧನ್ಯವಾದಗಳು. ಇವರನ್ನು TADA ಖಾಯಿದೆಯಡಿ ಬಂಧಿಸಬೇಕು.

  Yesterday at 4:25am ·LikeUnlike · 1 personLoading…
 •  
  Bilal Malpewhat a comments….. KEEP IT UP MA DEAR FRNZZZZZZZZ….

  15 hours ago ·LikeUnlike
 •  
  Salim Kingsway

  I amazed!!! by all thees comments no one is having a secular view. each and every one
  gloryfieng what modi was done correct in gujrath no one can stand with those poors killed by so called mass killer. no one said that he should be punished …under tada and pota..
  Whatever mushthaq bai said was true.He left one thing to add about corruption A so called gujrath’s former home minister facing the case agains corruption and some police officer’s of gujrat also facing the same. let me come to the present issue people who killed students should be punishable? But I was amazed by the fact that every time police officers call the press report but this time home minister himself came to announce..But no one minister uttered a single word when promod muthalik’s follower(chela’s so called tiger group) killed so many people even they wanted to demolish the respectable highcourt no one uttered a single word even no people like u said even a single word it shows your non secular mentality. but home minister was interested this time for two reasons?
  1.becoz all of are muslims
  2. wanted to hide and draw the attention of people from BJP’s corruption and highcourts critisism

  And see another fact the irony of the law of the land one person president of local terrorist(rama sene) group said in press meet I have suicide bomber group I will utilise them against muslims.police did not arrest him but they arrested few people from batkal and ullal only becoz they had laptops and two relegious cd’s.

  Let me tell u about Godra First probe done by nanavathi. they said it was an accident as they were carrieng kerosin with them. and another council said different thing.
  One person holding that states power can frame any type of evidence aginst any one. for example now one encounter case running against gujrat agains One ACP killing Mr Sadiq and framing a case that they came to kill modi. who knows this godra may be done by the same saffron terrorists latter the frame it to another forign team as it was the case in ajmer malegao, madgao, samjotha express. etc. Even police also so keen arrest muslims and geting the medal for it. Every one admire ATS as the good work done by karkare….but was killed by sffron groups said by centeral minister & he also wanted to raise case against it but BJP condemned it..
  oneincident i want to say here revealed by thehelka special operation against godra.
  they intervied one bjp minister of gujrath who was the one of witnesses(irony is all witnesses are either BJP ministers or members) he said”I was sleeping at home when incident took place latter police called me and tolled me sign the FIR that even I dint see and latter they trained me how to answer in the court latter when the first session was in the court I was shocked by that on of them was my business partner latter I got backmy complaint”

  most of the them who had same case against them where released by the honourable court…but time was tooo late one of the accused was passed away b4 reaching home

  justice that delayed that justice is denied…See More

  6 hours ago ·LikeUnlike
 • M N Chandre Gowdabig comment !

  6 hours ago ·LikeUnlike
 •  
  Yogesh S G Yogi smart minister of the state……………..
 • ಪುಟಗಳು

 • Flickr Photos

 • ಜುಲೈ 2018
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಮಾರ್ಚ್    
  1234567
  891011121314
  15161718192021
  22232425262728
  293031  
 • ವಿಭಾಗಗಳು