ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು :ಯಾವುದಾದರೂ ನಿರ್ಣಯ ಕೈಗೊಳ್ಳಿ.

 2009 ನ್ನು ಮುಗಿಸಿ 2010 ಕ್ಕೆ ಕಾಲಿಡುತ್ತಿದ್ದೇವೆ. ಹೊಸ ನಿರ್ಣಯಗಳನ್ನು ಕೈಗೊಳ್ಳಬೇಕು. ಹೊಸದನ್ನು ಇನ್ನು ಮುಂದೆ ಮಾಡಬೇಕು. ಎಲ್ಲವನ್ನು ಪಾಸಿಟೀವ್ ಆಗಿ ಹೊಸದಾಗಿ ಆರಂಭಿಸಬೇಕೆಂಬ ತುಡಿತ ಎಲ್ಲರಲ್ಲೂ ಇರುತ್ತದೆ ಎಂದು ಭಾವಿಸಿದ್ದೇನೆ. ಆದರೆ ಎಲ್ಲವನ್ನೂ ಮಾಡಲು ಆಗುವುದಿಲ್ಲ. ಆದ್ದರಿಂದ ಯಾವುದಾದರೂ ಒಂದೋ ಅಥವಾ ಎರಡನ್ನೋ ಮಾಡುವ ನಿರ್ಣಯ ಕೈಗೊಳ್ಳಿ. ಆಗ ಅವುಗಳನ್ನು ಪಾಲನೆ ಮಾಡಬಹುದಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದ ನಿರ್ಣಯಗಳನ್ನು ಕೈಗೊಂಡರೆ ಉತ್ತಮ. ಏಕೆಂದರೆ ಆರೋಗ್ಯವೇ ಭಾಗ್ಯ. ಆರೋಗ್ಯವೊಂದಿದ್ದರೆ ಎಲ್ಲವನ್ನೂ ಸಾಧಿಸಬಹುದು, ಗಳಿಸಬಹುದು. ಆದ್ದರಿಂದ ನಿರ್ಣಯ ಕೈಗೊಳ್ಳುವ ಮುನ್ನ ಸರಿಯಾಗಿ ಯೋಚಿಸಿ ಕೈಗೊಳ್ಳಿ. ಯಾರೊಂದಿಗಾದರೂ ಮಾತನಾಡುವುದನ್ನು ಬಿಟ್ಟಿದ್ದರೆ ಅವರನ್ನು ಮಾತನಾಡಿಸಯವ ನಿರ್ಣಯ ಕೈಗೊಳ್ಳಿ. ಸಾಲ ಮಾಡಿದ್ದರೆ ತೀರಿಸಿ ಹೊಸ ಅಧ್ಯಾಯವನ್ನು ಆರಂಭಿಸಲು ನಿರ್ಣಯಿಸಿ. ಓದುತ್ತಿದ್ದರೆ ಮುಂದಿನ ಅರ್ಧ ವರ್ಷದಲ್ಲಿ ಏನು ಮಾಡಲು ಸಾಧ್ಯವಾಗುತ್ತದೆ ಯೋಚಿಸಿ…………

Advertisements

ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು Wishing all of you avance happy new year, ricky in Boppasamudra, Malavalli

ಗ್ರ್ಯಾಂಡ್ ಇನ್ Hotel Party ಚಿತ್ರಗಳು

ಪಿ. ಆರ್. ಶ್ರೀನಿವಾಸ್ party

ಪಿ.ಆರ್. ಶ್ರೀನಿವಾಸ್ ಅಂದರೆ ನಮಗೆಲ್ಲಾ ಪ್ರೀತಿಯ ಸೀನಣ್ಣ. ಇವರು ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ತಿಳಿಯೋದಿಲ್ಲ. ಅಂಥಹ ದಾನಿ ಇವರು. ಸುಮಾರು ನೂರು ಎಕರೆ ಭೂಮಿಯನ್ನು ಆದಿಚುಂಚನಗಿರಿ ಮಠಕ್ಕೆ ದಾನ ನೀಡಿದ ಉದಾರಿಗಳು ಇವರು. ಈಗಿನ ಈ ಭೂಮಿಯ ಮೌಲ್ಯ ಎನಿಲ್ಲವೆಂದರೂ 50 ಕೋಟಿ ರುಪಾಯಿ. ಸೀನಣ್ಣ ಭೂಮಿ ಬಳಗದ ಟ್ರಸ್ಟಿ ಆಗಿರುವುದೇ ನಮಗೆಲ್ಲಾ ಖುಷಿಕೊಟ್ಟಿದೆ. 

ಅಮೆರಿಕಾ ಮೋಜಿನ ಮಜದಲ್ಲಿ…….

ಮಮ್ಮಿ ವಿಗ್ರಹಗಳು……ಮತ್ತಷ್ಟು ಅಮೆರಿಕಾ ಚಿತ್ರಗಳು

ಗ್ರಾಮೀಣ ಬದುಕಿನ ಚಿತ್ರಗಳ ನೋಡಿ…..ಎಂಥ ಜೀವಂತಿಕೆ ಇದೆ, Annadaataaa……

ಉದಯ ಟಿವಿ ಈ ಸಂಜೆ ಸತ್ಯ ಅವರು ಈ ಚಿತ್ರಗಳನ್ನ ಕಳುಹಿಸಿದ್ರು. ಗ್ರಾಮೀಣ ಜನರ ಬದುಕಿನ ಬಗ್ಗೆ ಅವರಿಗಿರುವ ಕಾಳಜಿ ನಿಜಕ್ಕೂ ಕುತೂಹಲ ಕೆರಳಿಸುತ್ತದೆ. ಅವರ ಸ್ನೇಹಿತರು ಈ ಚಿತ್ರಗಳನ್ನ ಅವರಿಗೆ ಕಳುಹಿಸಿದ್ರಂತೆ. ಈ ರೀತಿ ಎಲ್ಲರೂ ಬಗೆ ಬಗೆಯ ಚಿತ್ರಗಳನ್ನು ಸಂಗ್ರಹಿಸಿದ್ರೆ ಹೇಗೆ?

 • ಪುಟಗಳು

 • Flickr Photos

 • ಡಿಸೆಂಬರ್ 2009
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ನವೆಂ   ಜನ »
   12345
  6789101112
  13141516171819
  20212223242526
  2728293031  
 • ವಿಭಾಗಗಳು